ಸುಡುಬಿಸಿಲಿನಲ್ಲೂ ಮುಗುಳ್ನಗುತ್ತಿರೋ ಹಳ್ಳಿಹಕ್ಕಿ..!

First Published 17, Feb 2020, 1:15 PM

ಮೈಸೂರಿನ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ನಡೆದಿದ್ದು, ಸಂಸದ ಪ್ರತಾಪ್ ಸಿಂಹ, ಶಾಸಕ ಹಚ್.ಪಿ.ಮಂಜುನಾಥ್ ಹಾಗೂ ಮಾಜಿ ಸಂಸದ ಹೆಚ್.ವಿಶ್ವನಾಥ್ ಭಾಗಿಯಾಗಿದ್ದಾರೆ.

ಮೈಸೂರಿನ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ನಡೆದಿದೆ.

ಸುಡು ಬಿಸಿಲಲ್ಲೂ ಮುಗುಳ್ನಗುತ್ತಿರುವ ಎಚ್‌. ವಿಶ್ವನಾಥ್

ಡಿಸೆಂಬರ್ 12 ರಂದು ಹನುಮ ಜಯಂತಿ ನಡೆಯಬೇಕಿತ್ತು. ಉಪ ಚುನಾವಣೆ ಹಿನ್ನೆಲೆಯಲ್ಲಿ ಹನುಮನ ಹಬ್ಬ ಮುಂದೂಡಲ್ಪಟ್ಟಿತ್ತು

ಹುಣಸೂರಿನ ರಂಗನಾಥ ಬಡಾವಣೆಯಿಂದ ಹನುಮ ಜಯಂತಿ ಮೆರವಣಿಗೆ ಆರಂಭವಾಗಿದೆ.

ಸಂಸದ ಪ್ರತಾಪ್ ಸಿಂಹ ಅವರು ಹನುಮ ಜಯಂತಿಯಲ್ಲಿ ಭಾಗವಹಿಸಿದ್ದಾರೆ

ಸಂಸದ ಪ್ರತಾಪ್ ಸಿಂಹ, ಶಾಸಕ ಹಚ್.ಪಿ.ಮಂಜುನಾಥ್ ಹಾಗೂ ಮಾಜಿ ಸಂಸದ ಹೆಚ್.ವಿಶ್ವನಾಥ್ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ

loader