ಬಾಗಲಕೋಟೆ: ಆಹಾರದಲ್ಲಿ ಹುಳು ಕಂಡು ದಂಗಾದ ಕ್ವಾರಂಟೈನ್ ಜನ..!

First Published 3, Jul 2020, 11:22 AM

ಬಾಗಲಕೋಟೆ(ಜು.03): ಉಪಹಾರ ಹಾಗೂ ಸಾಂಬಾರ್‌ನಲ್ಲಿ ಹುಳು, ಹುಪ್ಪಡಿಗಳು ಪತ್ತೆಯಾದ ಘಟನೆ ನಗರದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಇದರಿಂದ ಕ್ವಾರಂಟೈನ್‌ಗೊಳಗಾದ ಜನರು ರೊಚ್ಚಿಗೆದ್ದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕ್ವಾರಂಟೈನ್ ಕೇಂದ್ರದಲ್ಲಿ ಉತ್ತಮ ಆಹಾರ ನೀಡುತ್ತಿಲ್ಲ ಎಂದು ಕ್ವಾರಂಟೈನ್ ಜನರ ಆರೋಪ

ಬಾಗಲಕೋಟೆ ನವನಗರದ ಸೆಕ್ಟರ್ 46ದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ

ಪಲಾವ್, ಸಾಂಬಾರ್‌ನಲ್ಲಿ ಹುಳು ಕಂಡು ಮೇಲಾಧಿಕಾರಿಗಳ ಗಮನಕ್ಕೆ ತಂದ ಕ್ವಾರಂಟೈನ್ ಜನರು

ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ಹಾಗೂ ಎಸಿ, ಉತ್ತಮ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚನೆ

ಕ್ವಾರಂಟೈನ್ ಕೇಂದ್ರದಲ್ಲಿ ಶೌಚಾಲಯ, ಸ್ನಾನ ಗೃಹಕ್ಕೂ ಜನರ ಪರದಾಟ

ಕ್ವಾರಂಟೈನ್ ಕೇಂದ್ರದಲ್ಲಿ 200ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ

loader