ಗಂಗಾವತಿ: ಸೈಕಲ್ ಏರಿ ಕೊರೋನಾ ಜಾಗೃತಿಗೆ ಮುಂದಾದ ವೃದ್ಧ ದಂಪತಿ

First Published 30, Jul 2020, 10:56 AM

ರಾಮಮೂರ್ತಿ ನವಲಿ

ಗಂಗಾವತಿ(ಜು.30): ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹಬ್ಬುತ್ತಿದ್ದು, ಸಾರ್ವಜನಿಕರು ಮಾಸ್ಕ್ ನಿಂದ ರಕ್ಷಿಸಿಕೊಳ್ಳ ಬೇಕೆಂಬ ನಿಟ್ಟಿನಲ್ಲಿ ಇಲ್ಲಿಯ ವೃದ್ಧ ದಂಪತಿ ಸೈಕಲ್ ಮೇಲೆ ಗಲ್ಲಿ ಗಲ್ಲಿಗೆ ತೆರಳಿ ಮಾಸ್ಕ್‌ಗಳನ್ನು ಮಾರಾಟ ಮಾಡಿ ಉಪಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. 
 

<p>ನಗರದ 31 ನೇ ವಾರ್ಡಿನ ಹರಿಜನ ವಾಡದ 65 ವರ್ಷದ ಮಾರೆಪ್ಪ ಮತ್ತು ಈತನ ಪತ್ನಿ 60 ವರ್ಷದ  ಸುಂಕಮ್ಮ   ಸೈಕಲ್ ಮೇಲೆ ಮಾಸ್ಕ್ ಹಾಕಿಕೊಂಡು ಮಾರಟಕ್ಕೆ ಮುಂದಾಗಿದ್ದಾರೆ. </p>

ನಗರದ 31 ನೇ ವಾರ್ಡಿನ ಹರಿಜನ ವಾಡದ 65 ವರ್ಷದ ಮಾರೆಪ್ಪ ಮತ್ತು ಈತನ ಪತ್ನಿ 60 ವರ್ಷದ  ಸುಂಕಮ್ಮ   ಸೈಕಲ್ ಮೇಲೆ ಮಾಸ್ಕ್ ಹಾಕಿಕೊಂಡು ಮಾರಟಕ್ಕೆ ಮುಂದಾಗಿದ್ದಾರೆ. 

<p>ಕೋವಿಡ್ ಸೋಂಕು ತಗುಲಿದ ಪ್ರದೇಶದ ಸಮೀಪ ಸೈಕಲ್ ನಿಲ್ಲಿಸಿ ಮಾಸ್ಕ್, ಮಾಸ್ಕ್ ಎಂದು ಕೂಗುತ್ತಾರೆ. ಒಂದೊಂದು ಮಾಸ್ಕ್ 10 ರು ಗಳಿಂದ 50 ರು ಮಾರಾಟ ಮಾಡುವ ವೃದ್ಧ ದಂಪತಿ</p>

ಕೋವಿಡ್ ಸೋಂಕು ತಗುಲಿದ ಪ್ರದೇಶದ ಸಮೀಪ ಸೈಕಲ್ ನಿಲ್ಲಿಸಿ ಮಾಸ್ಕ್, ಮಾಸ್ಕ್ ಎಂದು ಕೂಗುತ್ತಾರೆ. ಒಂದೊಂದು ಮಾಸ್ಕ್ 10 ರು ಗಳಿಂದ 50 ರು ಮಾರಾಟ ಮಾಡುವ ವೃದ್ಧ ದಂಪತಿ

<p>ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಿಗೂ ಗಲ್ಲಿಗಳು ಸೇರಿದಂತೆ  ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಮಾರಾಟ ಮಾಡುವ ದಂಪತಿ 10 ರಿಂದ 15 ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.</p>

ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಿಗೂ ಗಲ್ಲಿಗಳು ಸೇರಿದಂತೆ  ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಮಾರಾಟ ಮಾಡುವ ದಂಪತಿ 10 ರಿಂದ 15 ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.

<p>ಕಳೆದ ಒಂದು ತಿಂಗಳಿನಿಂದ ಈ ಕಾಯಕ ನಡೆಸುತ್ತಿದ್ದು, ಮಾರಾಟದ ಜೊತೆಗೆ ಕೊವೀಡ್ ಬಗ್ಗೆ ಜಾಗೃತಿ ಕೈಗೊಂಡಿರುವದಾಗಿ ಮಾರೆಪ್ಪ ತಿಳಿಸಿದ್ದಾರೆ. </p>

ಕಳೆದ ಒಂದು ತಿಂಗಳಿನಿಂದ ಈ ಕಾಯಕ ನಡೆಸುತ್ತಿದ್ದು, ಮಾರಾಟದ ಜೊತೆಗೆ ಕೊವೀಡ್ ಬಗ್ಗೆ ಜಾಗೃತಿ ಕೈಗೊಂಡಿರುವದಾಗಿ ಮಾರೆಪ್ಪ ತಿಳಿಸಿದ್ದಾರೆ. 

loader