ವರ್ಷಾಂತ್ಯಕ್ಕೆ ಮೈಸೂರು ಝೂಗೆ ಬಂದ್ರು ಹೊಸ ಅತಿಥಿಗಳು..!

First Published 16, Dec 2019, 1:22 PM

ಮೈಸೂರಿನ ಮೃಗಾಲಯದಿಂದ ಜಿರಾಫೆ 8 ದಿನ ಪಯಣಿಸಿ ಅಸ್ಸಾಂನ ಗುವಾಹಟಿಗೆ ತಲುಪಿದ ಬೆನ್ನಲ್ಲೇ ಅಲ್ಲಿಂದ ಕೆಲವು ಹೊಸ ಅತಿಥಿಗಳು ಮೈಸೂರಿಗೆ ಬಂದಿದ್ದಾರೆ. ಘೇಂಡಾಮೃಗ, ಕರಿಚಿರತೆ ಸೇರಿ ಹಲವು ಹೊಸ ಅತಿಥಿಗಳು ಮೈಸೂರು ಝೂ ಸೇರಿಕೊಂಡಿವೆ.

ಚಿಂಪಾಂಚಿ ಜಾತಿಗೆ ಸೇರಿದ ಪ್ರಾಣಿಯನ್ನೂ ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ತರಲಾಗಿದೆ.

ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ಬಂದ ಹೂಲಾಕ್ ಗಿಬ್ಬನ್.

ಮೈಸೂರು ಮೃಗಾಲಯದಿಂದ ಗುವಾಹಟಿಗೆ ಕಳುಹಿಸಲಾಗಿರುವ ಗಂಡು ಜಿರಾಫೆ.

ಅಸ್ಸಾಂನ ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ಬಂದ ಕರಿ ಚಿರತೆ.

ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಅಸ್ಸಾಂನ ಗುವಾಹಟಿಯಿಂದ ಮೈಸೂರು ಮೃಗಾಲಯ ತಲುಪಿದ  ಘೇಂಡಾಮೃಗ.

ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ವಿಶೇಷ ಆಕರ್ಷಣೆ ಬಂದಿದ್ದು, ಕ್ರಿಸ್​ಮಸ್ ಹೊತ್ತಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಕರಿಚಿರತೆಯೂ ಮೈಸೂರು ಮೃಗಾಲಯಕ್ಕೆ ಬಂದಿದ್ದು, 15 ದಿನಗಳ ಕಾಲ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿರಲಿದೆ.

loader