ಲಾಕ್‌ಡೌನ್‌ ಎಫೆಕ್ಟ್‌: ಹೊಲದಲ್ಲಿ ರಂಟೆ ಹೊಡೆದ ಶಾಸ​ಕ ಬಸವರಾಜ ದಡೇಸ್ಗೂರು..!

First Published 11, May 2020, 10:38 AM

ಕನಕಗಿರಿ(ಮೇ.11): ಕೊರೋನಾ ಕು​ರಿ​ತಂತೆ ಜಾಗೃತಿ ಮೂಡಿ​ಸ​ಲು ತೆರಳಿದ್ದ ಶಾಸಕ ಬಸವರಾಜ ದಡೇಸ್ಗೂರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೋಡಿನಾಳ ಸೀಮಾದ ಬಳಿ ಭಿತ್ತನೆ ಮಾಡುತ್ತಿದ್ದ ರೈತರೊಬ್ಬರ ಜಮೀನಿಗೆ ತೆರಳಿ ರಂಟೆ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಭಾರೀ ವೈರಲ್‌ ಆಗಿದೆ.

<p>ಲಾಕ್‌ಡೌನ್‌ ನಿಯಮಗಳ ಪಾಲನೆ ಹಾಗೂ ಕೊರೋನಾ ಸೋಂಕಿನ ಬಗ್ಗೆ ಕ್ಷೇತ್ರ ವ್ಯಾಪ್ತಿ ಸಂಚಾರ ಕೈಗೊಂಡ ಶಾಸಕ ದಡೇಸ್ಗೂರು&nbsp;</p>

ಲಾಕ್‌ಡೌನ್‌ ನಿಯಮಗಳ ಪಾಲನೆ ಹಾಗೂ ಕೊರೋನಾ ಸೋಂಕಿನ ಬಗ್ಗೆ ಕ್ಷೇತ್ರ ವ್ಯಾಪ್ತಿ ಸಂಚಾರ ಕೈಗೊಂಡ ಶಾಸಕ ದಡೇಸ್ಗೂರು 

<p>ಸ್ವತಃ ತಾವೇ ಕೃಷಿ ಚಟುವಟಿಕೆ ಮಾಡುತ್ತ ಉತ್ತಮ ಬೆಳೆ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸುತ್ತಿರುವ ಬಸವರಾಜ ದಡೇಸ್ಗೂರು ಶಾಸಕ</p>

ಸ್ವತಃ ತಾವೇ ಕೃಷಿ ಚಟುವಟಿಕೆ ಮಾಡುತ್ತ ಉತ್ತಮ ಬೆಳೆ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸುತ್ತಿರುವ ಬಸವರಾಜ ದಡೇಸ್ಗೂರು ಶಾಸಕ

<p>ರೈತರೊಬ್ಬರ ಜಮೀನಿನಲ್ಲಿ ರಂಟೆ ಹೊಡೆದು ಗಮನ ಸೆಳೆದ ಶಾಸಕ&nbsp;</p>

ರೈತರೊಬ್ಬರ ಜಮೀನಿನಲ್ಲಿ ರಂಟೆ ಹೊಡೆದು ಗಮನ ಸೆಳೆದ ಶಾಸಕ 

<p>ಮೊದಲಿನಿಂದಲೂ ನಾನು ಕೃಷಿಕ. ಕೃಷಿಯ ಬಗ್ಗೆ ಬಹಳ ಅನುಭವವಿದೆ. ರೈತರ ಮೇಲೆ ಇರುವ ಪ್ರೀತಿ, ಅಭಿಮಾನಕ್ಕಾಗಿ ನಾನು ರಂಟೆ, ಕುಂಟೆ ಹೊಡೆದಿದ್ದೇನೆ, ಹೊರತು ರಾಜಕಾರಣಿಯಾಗಿ ಅಲ್ಲ ಎಂದ&nbsp;ಶಾಸಕ</p>

ಮೊದಲಿನಿಂದಲೂ ನಾನು ಕೃಷಿಕ. ಕೃಷಿಯ ಬಗ್ಗೆ ಬಹಳ ಅನುಭವವಿದೆ. ರೈತರ ಮೇಲೆ ಇರುವ ಪ್ರೀತಿ, ಅಭಿಮಾನಕ್ಕಾಗಿ ನಾನು ರಂಟೆ, ಕುಂಟೆ ಹೊಡೆದಿದ್ದೇನೆ, ಹೊರತು ರಾಜಕಾರಣಿಯಾಗಿ ಅಲ್ಲ ಎಂದ ಶಾಸಕ

loader