ಹಿರೇಕೆರೂರು: ಶಕ್ತಿ ದೇವತೆ ದುರ್ಗಾದೇವಿ ದರ್ಶನ ಪಡೆದ ಸಚಿವ ಬಿ.ಸಿ. ಪಾಟೀಲ್
ಹಿರೇಕೆರೂರು(ಅ.14): ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಮಂಗಳವಾರ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶಕ್ತಿ ದೇವತೆಯಾದ ದುರ್ಗಾದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ.
14

<p>ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶಕ್ತಿ ದೇವತೆಯಾದ ದುರ್ಗಾದೇವಿ ದೇವಸ್ಥಾನ</p>
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶಕ್ತಿ ದೇವತೆಯಾದ ದುರ್ಗಾದೇವಿ ದೇವಸ್ಥಾನ
24
<p>ತಾಯಿ ದುಗಾದೇವಿ ಆಶೀರ್ವಾದದಿಂದ ಕ್ಷೇತ್ರದ ಜನತೆಯ ಬಹುದಿನಗಳ ಕನಸಾದ ಕುಡಿಯುವ ನೀರು ಪೂರೈಸುವ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದರಿಂದ ತುಂಬಾ ತಂತಸ ತಂದಿದೆ ಹಾಗೂ ಜನತೆಯ ಕನಸನ್ನು ಈಡೇರಿಸಿದಂತಾಗಿದೆ ಎಂದ ಸಚಿವ ಬಿ.ಸಿ. ಪಾಟೀಲ </p>
ತಾಯಿ ದುಗಾದೇವಿ ಆಶೀರ್ವಾದದಿಂದ ಕ್ಷೇತ್ರದ ಜನತೆಯ ಬಹುದಿನಗಳ ಕನಸಾದ ಕುಡಿಯುವ ನೀರು ಪೂರೈಸುವ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದರಿಂದ ತುಂಬಾ ತಂತಸ ತಂದಿದೆ ಹಾಗೂ ಜನತೆಯ ಕನಸನ್ನು ಈಡೇರಿಸಿದಂತಾಗಿದೆ ಎಂದ ಸಚಿವ ಬಿ.ಸಿ. ಪಾಟೀಲ
34
<p>ದರ್ಶನ ಪಡೆದ ಬಳಿಕ ದುರ್ಗಾದೇವಿ ಕರೆ ಏರಿಯ ಮೇಲೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಕಾಮಗಾರಿ ವೀಕ್ಷಿಸಿದರು. ಜತೆಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ ಸಚಿವರು</p>
ದರ್ಶನ ಪಡೆದ ಬಳಿಕ ದುರ್ಗಾದೇವಿ ಕರೆ ಏರಿಯ ಮೇಲೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಕಾಮಗಾರಿ ವೀಕ್ಷಿಸಿದರು. ಜತೆಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ ಸಚಿವರು
44
<p>ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು ಬಣಕಾರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ರವಿಶಂಕರ ಬಾಳಿಕಾಯಿ ಇತರರು ಇದ್ದರು.</p>
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು ಬಣಕಾರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ರವಿಶಂಕರ ಬಾಳಿಕಾಯಿ ಇತರರು ಇದ್ದರು.
Latest Videos