ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ದೆಹಲಿಗೆ ಕೊರೋನಾ ವಾರಿಯರ್ಸ್
ಮಣಿಪಾಲದ ಕೆಎಂಸಿ ಆಸ್ಪತ್ರೆಯ 19 ನರ್ಸ್‌ಗಳು ಮಂಗಳೂರು ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದು ಇವರಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಾಯಿತು. ದೆಹಲಿಯ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ನರ್ಸ್‌ಗಳು ದೆಹಲಿಗೆ ತೆರಳಿದರು.
110

19 ನರ್ಸ್‌ಗಳು ಮಂಗಳೂರು ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದು ಇವರಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
210
ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ನರ್ಸ್ ಗಳನ್ನು ಪ್ರೀತಿಪೂರ್ವಕವಾಗಿ ಇಂಡಿಗೋ ತಂಡ ಬೀಳ್ಕೊಟ್ಟಿತು.

310
ದೆಹಲಿಯ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ ನರ್ಸ್ ಗಳು

410
ದೆಹಲಿಯ ಹೊಸ ಕೋವಿಡ್ ಸೆಂಟರ್ ಗಳಲ್ಲಿ ಕಾರ್ಯನಿರ್ವಹಿಸಲು ದೆಹಲಿಗೆ ತೆರಳಿದ ದಾದಿಯರು

510
ನರ್ಸ್ ಗಳಿಗೆ ಮಂಗಳೂರು ಏರ್ ಪೋರ್ಟ್ ಗೆ ಆತ್ಮೀಯವಾಗಿ ಸ್ವಾಗತಿಸಿ ಬೀಳ್ಕೊಟ್ಟ ಇಂಡಿಗೋ ತಂಡ

610
ವಿಮಾನ ಹತ್ತುವವರೆಗೆ ಗೌರವ ಪೂರ್ವಕವಾಗಿ ಚಪ್ಪಾಳೆ ತಟ್ಟಿ ಶುಭ ಹಾರೈಕೆ

710
ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ

810
ಎಲ್ಲಾ ನರ್ಸ್ ಗಳಿಗೂ ಇಂಡಿಗೋ ವತಿಯಿಂದ ಪ್ರಸಂಶನಾ ಪತ್ರ ನೀಡಿ ಗೌರವ

910
ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ
ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ
1010
ಇಂಡಿಗೋ ವಿಮಾನದ ಮೂಲಕ ದೆಹಲಿಗೆ ಹೊರಟ ಮಣಿಪಾಲ ಕೆ.ಎಂ.ಸಿಯ ನರ್ಸ್ ಗಳು

Latest Videos