ಮಂಗಳೂರು ಕ್ರಿಶ್ಚಿಯನ್‌ ಯುವತಿಯಿಂದ ಶಾರದೆ ಫೋಟೊಶೂಟ್ : 21 ದಿನಗಳ ಕಠಿಣ ವೃತಾಚರಣೆ

First Published 28, Oct 2020, 1:08 PM

ಮಂಗಳೂರು ಕ್ರಿಶ್ಚಿಯನ್‌ ಯುವತಿಯೊಬ್ಬರು ನವರಾತ್ರಿ ಸಂದರ್ಭದಲ್ಲಿ ಶಾರದೆಯ ಫೋಟೊಶೂಟ್‌ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು 21 ದಿನಗಳ ಕಾಲ ವೃತಾಚರಣೆ ಮಾಡಿರುವುದು ವಿಶೇಷ.

ಮಂಗಳೂರಿನ ದಸರಾದಲ್ಲಿ ನವದುರ್ಗೆಯರ ಜೊತೆ ಶಾರದೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಶಾರದೆ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿ ಫೋಟೋಶೂಟ್ ಗಳನ್ನು ಸಾಕಷ್ಟು ಯುವತಿಯರು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಈ ವರ್ಷದ ವಿಶೇಷ ಅಂದ್ರೆ ಓರ್ವ ಕ್ರಿಶ್ಚಿಯನ್ ಸಮುದಾಯದ ಯುವತಿ ಫೋಟೋಶೂಟ್ ಭಾಗವಹಿಸಿದ್ದಾರೆ.

ದಸರಾದಲ್ಲಿ ಪ್ರಮುಖ ಭಾಗ ಅಂದರೆ ಅದು ಗಣಪತಿ, ನವದುರ್ಗೆಯರು ಮತ್ತು ಶಾರದೆ ಮೂರ್ತಿ. ಕುದ್ರೋಳಿ ದೇವಸ್ಥಾನದ ಸಭಾಭವನದ ಆವರಣದಲ್ಲಿರುವ ಸಭಾಭವನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು ಅದೆಷ್ಟು ಸುಂದರ ಮತ್ತು ಮನಮೋಹಕ ಅಂದರೆ ಅದನ್ನು ನೋಡಿದವರು ವಾವ್ ಅನ್ನದೇ ಇರಲಾರರು. ನವದುರ್ಗೆಯರನ್ನು ಪ್ರಮುಖವಾಗಿ ಶಾರದೆ ವಿಗ್ರಹ ಅತ್ಯಕರ್ಷಣೆಯಾಗಿರುತ್ತದೆ.

ಪ್ರತಿವರ್ಷ ವರ್ಷಕ್ಕೂ ಕೊಂಚ ವಿಭಿನ್ನ ಶೈಲಿಯಲ್ಲಿ ಮೂಡಿಬರುವ ಶಾರದೆ ಮೂರ್ತಿ ಸಾಕ್ಷಾತ್ ಶಾರದೆಯೇ ಧರೆಗಿಳಿದುಬಂದಂತೆ ಕಾಣುತ್ತಿತ್ತು. ಇದಷ್ಟು ಫೇಮಸ್ ಆಗಿದೆ ಅಂದ್ರೆ ಇದೇ ರೀತಿಯ ವೇಷ ಧರಿಸಿ ಫೋಟೊ ಶೂಟ್ ನ್ನು ಯುವತಿಯರು ಮತ್ತು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ.

ಮಂಗಳೂರಿನ ಪಾತ್ ವೇ ಮತ್ತು ಮರ್ಸಿ ಸಲೂನ್ ಆಯೋಜಿಸಿದ್ದ ಶ್ಯಾಡೋ ಆಫ್ ನವದುರ್ಗಕ್ಕೆ ರೂಪದರ್ಶಿಯರನ್ನು ಹುಡುಕುತ್ತಿದ್ದರು. ಆಗ ಶಾರದೆ ಮೂರ್ತಿಯ ರೂಪದರ್ಶಿಯಾಗಿ ಮಂಗಳೂರಿ‌ನ ಕುಲಶೇಖರ ನಿವಾಸಿಯಾದ ಅನೀಶಾ ಅಂಜಲಿನ್ ಮೋಂತೇರೊ ಸೆಲೆಕ್ಟ್ ಆಗಿದ್ರು.

ಈ ಶೂಟಿಂಗ್ ಗಾಗಿ ಶಾರದೆ ಮೂರ್ತಿಯ ರೂಪದರ್ಶಿಯಾಗಿ ಓರ್ವ ಕ್ರಿಸ್ಚಿಯನ್ ಯುವತಿ ಬಣ್ಣ ಹಚ್ಚಿದ್ದರು.  ಈ ಕಾರ್ಯ ಮಾಡಲು ಆಕೆ ನಿಷ್ಟೆಯಿಂದ ತಯಾರಾಗಿದ್ದರು.

21 ದಿನ ಕಾಲ ಕಠಿಣ ವ್ರತ ಮಾಡಿ ಮಾಂಸಹಾರ ವರ್ಜಿಸಿದ್ದರು. ಹೀಗೆ ಸಂಪೂರ್ಣ ಸಸ್ಯಹಾರ ಅದರಲ್ಲೂ ಪಥ್ಯಹಾರ ಸೇವಿಸಿ ನಂತರ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದರು‌‌.

ಮೋನಿಶಾಳ ಈ ವ್ರತ ನಿಷ್ಠೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಇದು ಕಾರಣವಾಗಿದೆ.

ಮೊನಿಶಾ ಶಾರದಾ ದೇವಿಯಂತೆಯೇ ನೋಡುಗರ ಕಣ್ಮನ ಸೆಳೆದರು.

ಅವರ ಫೊಟೊಗೆ ಇದೀಗ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.