- Home
- Karnataka Districts
- ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ
ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ
ಗಂಗಾವತಿ(ಅ.16): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿ ಒಂದೂವರೇ ವರ್ಷದ ಹೆಣ್ಣು ಚಿರತೆಯೊಂದು ಗುರುವಾರ ಬೋನಿಗೆ ಬಿದ್ದಿದೆ.
16

ಕಳೆದ ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆ ಬಂದಿದ್ದ ಹೈದರಾಬಾದ್‌ನ ಪ್ರವಾಸಿಗರ ಮೇಲೆ ದಾಳಿ ನಡೆಸಿ ಬಾಲಕನನ್ನು ತೀವ್ರ ಗಾಯಗೊಳಿಸಿದ್ದ ಚಿರತೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
ಚಿರತೆ ದಾಳಿಯಿಂದ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿರುವ ಮಹಿಳೆ

36
ಚಿರತೆ ದಾಳಿಯಿಂದ ಪ್ರವಾಸಿಗರಲ್ಲಿ ಹೆಚ್ಚಿದ ಭಯ
ಚಿರತೆ ದಾಳಿಯಿಂದ ಪ್ರವಾಸಿಗರಲ್ಲಿ ಹೆಚ್ಚಿದ ಭಯ
46
ಚಿರತೆ ಸೆರೆ ಹಿಡಿಯಲು ದುರ್ಗಾಬೆಟ್ಟದಲ್ಲಿ ಬೋನ್ ಅಳವಡಿಸಿದ್ದ ಅರಣ್ಯ ಇಲಾಖೆ

56
ಇಂದು(ಶುಕ್ರವಾರ) ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಒಂದೇ ವಾರದಲ್ಲಿ ಚಿರತೆ ಮೂರನೇ ಬಾರಿ ಪ್ರತ್ಯಕ್ಷವಾಗಿದೆ.

66
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಸಿದ್ಧತೆ

Latest Videos