ದೊಡ್ಡಗೌಡರಿಗೆ ಬರ್ತ್‌ಡೇ ವಿಶ್ ಮಾಡಿದ D K ಶಿವಕುಮಾರ್‌

First Published 18, May 2020, 3:28 PM

ಬೆಂಗಳೂರು(ಮೇ.18): ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್. ಡಿ. ದೇವೇಗೌಡ ಅವರಿಗೆ ಇಂದು(ಮೇ.18) ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ದೇವೇಗೌಡ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಮಾರಕ ಕೊರೋನಾ ವೈರಸ್‌ ಇರುವ ಹಿನ್ನೆಲೆಯಲ್ಲಿ ಹೆಚ್.ಡಿ.ದೇವೇಗೌಡ ಅವರು ಹುಟ್ಟುಹಬ್ಬದಂದು ತಮ್ಮ ಮನೆ ಬಳಿ ಯಾರೂ ಬರಬೇಡಿ ಎಂದು ಪ್ರಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

<p>88 ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡರಿಗೆ ಬರ್ತ್‌ಡೇ ವಿಶ್ ಮಾಡಿದ KPCC ಅಧ್ಯಕ್ಷ ಡಿ ಕೆ ಶಿವಕುಮಾರ್</p>

88 ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡರಿಗೆ ಬರ್ತ್‌ಡೇ ವಿಶ್ ಮಾಡಿದ KPCC ಅಧ್ಯಕ್ಷ ಡಿ ಕೆ ಶಿವಕುಮಾರ್

<p>ಪದ್ಮನಾಭ ನಗರ ನಿವಾಸದಲ್ಲಿ ದೇವೆಗೌಡರನ್ನು ಭೇಟಿ ಮಾಡಿ ಶುಭಾಷಯ ಕೋರಿದ ಡಿಕೆಶಿ</p>

ಪದ್ಮನಾಭ ನಗರ ನಿವಾಸದಲ್ಲಿ ದೇವೆಗೌಡರನ್ನು ಭೇಟಿ ಮಾಡಿ ಶುಭಾಷಯ ಕೋರಿದ ಡಿಕೆಶಿ

<p>ದೊಡ್ಡಗೌಡರ ಜೊತೆ ಕುಳಿತು ಭೋಜನ ಸವಿದ ಡಿಕೆಶಿ&nbsp;</p>

ದೊಡ್ಡಗೌಡರ ಜೊತೆ ಕುಳಿತು ಭೋಜನ ಸವಿದ ಡಿಕೆಶಿ 

<p>ದೇವೇಗೌಡಗೌಡರ ಜೊತೆಗೆ ಪ್ರಸಕ್ತ ರಾಜಕೀಯ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಡಿಕೆಶಿ &nbsp;</p>

ದೇವೇಗೌಡಗೌಡರ ಜೊತೆಗೆ ಪ್ರಸಕ್ತ ರಾಜಕೀಯ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಡಿಕೆಶಿ  

loader