ಲಾಕ್‌ಡೌನ್‌: ಹಸಿದವರ ಹೊಟ್ಟೆ ತುಂಬಿಸುತ್ತಿರುವ ಕೊಟ್ಟೂ​ರು​ಸ್ವಾಮಿ ಮಠ​..!

First Published 11, May 2020, 9:40 AM

ಹೊಸಪೇಟೆ(ಮೇ.11): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಬಡವರಿಗೆ ನಗರದ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ವತಿಯಿಂದ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ತಲಾ ಒಬ್ಬೊಬ್ಬರಿಗೆ 20 ಕೆಜಿ ಅಕ್ಕಿ, 3ಕೆಜಿ ಬೇಳೆ ಕಿಟ್‌ಗಳನ್ನು ವಿತರಿಸಿದ್ದಾರೆ. 

<p>ಶ್ರೀಮಠದಿಂದ 42 ದಿನಗಳಿಂದ ನಿರಂತರವಾಗಿ ಪ್ರತಿದಿನ ಆಹಾರ ವಿತರಣೆ</p>

ಶ್ರೀಮಠದಿಂದ 42 ದಿನಗಳಿಂದ ನಿರಂತರವಾಗಿ ಪ್ರತಿದಿನ ಆಹಾರ ವಿತರಣೆ

<p>ಮುಕ್ತಿ ಆಶ್ರಮದ ನಿರಾಶ್ರಿತರಿಗೆ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತ್ತು ಅವರ ಸಂಬಂಧಿ​ಗಳಿಗೆ, ಪಶು ಆಸ್ಪತ್ರೆಯ ಹತ್ತಿರದ ನಿರಾಶ್ರಿತರಿಗೆ ಮತ್ತು ರಸ್ತೆಯ ಮೇಲೆ ಇರುವ ಬಡವ, ಭಿಕ್ಷುಕರಿಗೆ ಆಹಾರ ವಿತರಣೆ</p>

ಮುಕ್ತಿ ಆಶ್ರಮದ ನಿರಾಶ್ರಿತರಿಗೆ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತ್ತು ಅವರ ಸಂಬಂಧಿ​ಗಳಿಗೆ, ಪಶು ಆಸ್ಪತ್ರೆಯ ಹತ್ತಿರದ ನಿರಾಶ್ರಿತರಿಗೆ ಮತ್ತು ರಸ್ತೆಯ ಮೇಲೆ ಇರುವ ಬಡವ, ಭಿಕ್ಷುಕರಿಗೆ ಆಹಾರ ವಿತರಣೆ

<p>ಆಹಾರದ ಅಗತ್ಯ ಇರುವವರಿಗೆ ಪಲಾವ್‌, ಚಿತ್ರಾನ್ನ, ಪುಳಿಯೊಗರೆಯನ್ನ ಆಹಾರ ಪೊಟ್ಟಣದಲ್ಲಿ ಸಿದ್ಧಪಡಿಸಿ ಶ್ರೀಮಠದಿಂದ ವಿತರಣೆ</p>

ಆಹಾರದ ಅಗತ್ಯ ಇರುವವರಿಗೆ ಪಲಾವ್‌, ಚಿತ್ರಾನ್ನ, ಪುಳಿಯೊಗರೆಯನ್ನ ಆಹಾರ ಪೊಟ್ಟಣದಲ್ಲಿ ಸಿದ್ಧಪಡಿಸಿ ಶ್ರೀಮಠದಿಂದ ವಿತರಣೆ

<p>ಪ್ರಸಾದ ವಿತರಣೆಯು ಲಾಕ್‌ಡೌನ್‌ ಮುಗಿಯುವವರೆಗೂ ಮುಂದುವರೆಯುತ್ತದೆ ಎಂದು ತಿಳಿಸಿದ ಮಠದ ಅಧಿಕಾರಿಗಳು&nbsp;</p>

ಪ್ರಸಾದ ವಿತರಣೆಯು ಲಾಕ್‌ಡೌನ್‌ ಮುಗಿಯುವವರೆಗೂ ಮುಂದುವರೆಯುತ್ತದೆ ಎಂದು ತಿಳಿಸಿದ ಮಠದ ಅಧಿಕಾರಿಗಳು 

loader