ಮಧ್ಯರಾತ್ರಿ ಭಾರೀ ಮಳೆಯಲ್ಲೇ ಸಹುದ್ಯೋಗಿಗಳಿಗೆ ಆಹಾರ ಕಿಟ್ ತಲುಪಿಸಿದ ಇನ್ಸ್‌ಪೆಕ್ಟರ್..!

First Published Jun 30, 2020, 3:26 PM IST

ಈಗಾಗಲೇ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ರಾಜ್ಯದ ಹಲವು ಕಡೆ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿದೆ. ಸಹೋದ್ಯೋಗಿಗಳ ಕೊರೋನಾ ಸಂಕಷ್ಟಕ್ಕೆ ಮಿಡಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ನಡುರಾತ್ರಿ ಬಿರುಸು ಮಳೆಯ ನಡುವೆಯೇ 50 ಕಿ. ಮೀಟರ್ ಪ್ರಯಾಣಿಸಿ ಕಿಟ್ ತಲುಪಿಸಿದ್ದಾರೆ. ಇಲ್ಲಿವೆ ಫೋಟೋಸ್