ಮಂಗಳೂರು : ಧರಾ ಶಾಹಿಯಾದ 57 ವರ್ಷಗಳ ಹಳೆಯ ಅಶ್ವಥ್ಥ ಮರ
ಧರಾ ಶಾಹಿಯಾದ 57 ವರ್ಷಗಳಲ್ಲಿ ಹಳೆಯ ಅಶ್ವಥ್ಥ ಮರ. ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಘಟನೆ ನಡೆದಿದ್ದು, ಏಕಾಏಕಿ ಧರೆಗುರುಳಿದೆ. 1963ರ ಎಪ್ರಿಲ್ 16ರಂದು ದೇವಸ್ಥಾನದ ಮುಂಭಾಗ ನೆಟ್ಟಿದ್ದ ಅಶ್ವಥ್ಥ ಮರ. ಧಾರ್ಮಿಕ ವಿಧಿವಿಧಾನದ ಮೂಲಕ ಗಣ್ಯರು ನೆಟ್ಟಿದ್ದ ಅಶ್ವಥ್ಥ ಮರ
15

ಧರಾ ಶಾಹಿಯಾದ 57 ವರ್ಷಗಳಲ್ಲಿ ಹಳೆಯ ಅಶ್ವಥ್ಥ ಮರ, ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗ ಘಟನೆ

Add Asianetnews Kannada as a Preferred Source

25

ಏಕಾಏಕಿ ಧರೆಗುರುಳಿದ ಹಲವು ವರ್ಷಗಳ ಇತಿಹಾಸವಿದ್ದ ಅಶ್ವಥ್ಥ ಮರ. 1963ರ ಎಪ್ರಿಲ್ 16ರಂದು ದೇವಸ್ಥಾನದ ಮುಂಭಾಗ ನೆಟ್ಟಿದ್ದ ಅಶ್ವಥ್ಥ ಮರ

35

ಧಾರ್ಮಿಕ ವಿಧಿವಿಧಾನದ ಮೂಲಕ ಗಣ್ಯರು ನೆಟ್ಟಿದ್ದ ಅಶ್ವಥ್ಥ ಮರ. ಪ್ರತೀ ನಿತ್ಯ ವೆಂಕಟರಮಣ ದೇವಾಲಯದ ಭಕ್ತರಿಂದ ಮರಕ್ಕೆ ಪೂಜೆ. ಮರ ಧರೆಗುರುಳಿ ಕೆಲ ವಾಹನಗಳಿಗೆ ಸಣ್ಣಪುಟ್ಟ ಹಾನಿ

45

ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನಲ್ಲಿರುವ ಅಶ್ವಥ ಮರ

55

ಶಿಥಿಲವಾಗಿದ್ದ ಕಾರಣ 16.4.1963 ರಲ್ಲಿ ಅದರ ಪಾಶ್ವದಲ್ಲಿ ಅಶ್ವಥ ಸಸಿ ನೆಟ್ಟು ಧಾರ್ಮಿಕ ವಿಧಿವಿಧಾನ ನಡೆಯುತ್ತಿರುವ ಅಪರೂಪದ ಫೋಟೋ. ಚಿತ್ರದಲ್ಲಿ ಮಣೇಲ್ ಶ್ರೀನಿವಾಸ್ ನಾಯಕ್, ಉಳ್ಳಾಲ್ ಶ್ರೀನಿವಾಸ ಮಲ್ಯ, ಇಂದಿರಾ ಮಲ್ಯ, ಜೋಡುಮಠ ಕೇಶವ ಭಟ್, ಆಗಿನ ಮುನ್ಸಿಪಲ್ ಕಾರ್ಪೋರೇಶನ್ ಅಧ್ಯಕ್ಷರಾಗಿದ್ದ ಸೋಮಶೇಖರ್ ರಾವ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Latest Videos