ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ
ಹುಬ್ಬಳ್ಳಿಯ ಉದ್ಯಮಿಯೋರ್ವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕೋಟಿ ರು ದೇಣಿಗೆ ನೀಡಿದ್ದಾರೆ. ಉದ್ಯಮಿ ದಿನೇಶ ನಾಯಕ್ ರಾಮಮಂದಿರ ನಿರ್ಮಾಣಕ್ಕೆ 1.8 ಕೋಟಿ ರೂ ಹಸ್ತಾಂತರಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ
ಉದ್ಯಮಿ ದಿನೇಶ ನಾಯಕ್ ಅವರಿಂದ ರಾಮಮಂದಿರ ನಿರ್ಮಾಣಕ್ಕೆ 1.8 ಕೋಟಿ ರು. ದೇಣಿಗೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೂಲಕ ಚೆಕ್ ಹಸ್ತಾಂತರ.
ದಿನೇಶ್ ನಾಯಕ ಅವರಿಗೆ ಸಚಿವ ಶೆಟ್ಟರ್ ಕೃತಜ್ಞತೆ ಸಲ್ಲಿಕೆ.