ಶಿವಮೊಗ್ಗದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಜಖಂ

First Published 12, May 2020, 6:29 PM

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವರುಣರಾಯನ ಅರ್ಭಟ ಜೋರಾಗಿದೆ. ನಿನ್ನೆ ರಾತ್ರ ಸುರಿದ ಧಾರಾಕಾರ ಮಳೆಗೆ ಒಂದಷ್ಟು ಅವಾಂತರಗಳು ನಡೆದಿವೆ. ಮನೆ ಮೇಲೆ ಮರ ಮುರಿದು ಬಿದ್ದು ಮನೆ ಜಖಂಗೊಂಡಿದೆ. ಈ ಪೋಟೋಗಳನ್ನು ನೋಡಿದರೆ ಅವಾಂತರದ ತೀವ್ರತೆ ಅರ್ಥವಾಗುತ್ತದೆ!

ಶಿವಮೊಗ್ಗ ಜಿಲ್ಲೆ ಯಲ್ಲಿ ಕಳೆದ ರಾತ್ರಿ ಸುರಿದ ಮಳೆ ಗಾಳಿಗೆ ಮನೆ ಜಖಂ

ಮನೆಯ ಮೇಲೆ ಮುರಿದು ಬಿದ್ದ ಮರ ಮನೆ ಸಂಪೂರ್ಣ ಜಖಂ

ಶಿವಮೊಗ್ಗ ತಾಲೂಕಿನ ಕೋಟೆಹಳ್ಳ ಗ್ರಾಮದಲ್ಲಿ ನಡೆದ ಘಟನೆ

ಗುರು ಗೌಂಡರ್ ಮತ್ತು ಕುಟುಂಬದ ಐವರು ಸದಸ್ಯರು ಅಪಾಯದಿಂದ ಪಾರು

loader