- Home
- Karnataka Districts
- 15 ಚಿನ್ನದ ಪದಕಕ್ಕೆ ಮುತ್ತಿಟ್ಟ ರೈತನ ಮಗಳು: ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ
15 ಚಿನ್ನದ ಪದಕಕ್ಕೆ ಮುತ್ತಿಟ್ಟ ರೈತನ ಮಗಳು: ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ
ಬಾಗಲಕೋಟೆ(ಫೆ.29): ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ ಅವರು ಒಟ್ಟು 15 ಪದಕ ಗೆದ್ದಿದ್ದಾರೆ. ಸುಷ್ಮಾ ಸದ್ಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಬೀಜ ತಂತ್ರಜ್ಞಾನದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿದ್ದಾಳೆ.
14

15 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ ಸುಷ್ಮಾ ಎಂ.ಕೆ
15 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ ಸುಷ್ಮಾ ಎಂ.ಕೆ
24
ಮಗಳ ಸಾಧನಗೆ ಸಂತಸ ವ್ಯಕ್ತಪಡಿಸಿದ ಸುಷ್ಮಾ ತಂದೆ ಕುಮಾರ
ಮಗಳ ಸಾಧನಗೆ ಸಂತಸ ವ್ಯಕ್ತಪಡಿಸಿದ ಸುಷ್ಮಾ ತಂದೆ ಕುಮಾರ
34
ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
44
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದ ಸುಷ್ಮಾ
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದ ಸುಷ್ಮಾ
Latest Videos