ಹಾವೇರಿಯಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ: 240 ಲೀಟರ್ ಕೊಳೆ ವಶ
ಹಾವೇರಿ(ಜು.31): ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತು ಪೊಲೀಸರು ಬೆಳ್ಳಂಬೆಳಿಗ್ಗೆ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಘಟನೆ ಇಂದು(ಶುಕ್ರವಾರ) ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದಿದೆ.
17

ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಅಬಕಾರಿ ಹಾಗೂ ಪೊಲೀಸರು

27

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದ ಘಟನೆ

37

ದಾಳಿ ವೇಳೆ 8 ಲೀಟರ್ ಕಳ್ಳಬಟ್ಟಿ, 240 ಲೀಟರ್ ಕೊಳೆ ವಶಪಡಿಸಿಕೊಂಡ ಪೊಲೀಸರು

47

ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ

57

ಇಬ್ಬರು ಮಹಿಳೆಯರು ಸೇರಿ ಓರ್ವ ವ್ಯಕ್ತಿ ನಡಿಸುತ್ತಿದ್ದ ಕಳ್ಳಬಟ್ಟಿ ದಂಧೆ

67

ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ

ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ
77

ಡಾ. ಆಶಾ ಅಬಕಾರಿ ಉಪ ನಿರ್ದೇಶಕರು ಮತ್ತು ಆಡೂರ ಠಾಣೆಯ ಪಿ.ಎಸ್.ಐ ಅಂಜನಪ್ಪ ನೇತೃತ್ವದಲ್ಲಿ ದಾಳಿ

Latest Videos