ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಯುರೋಪ್ ಪ್ರವಾಸಿಗರು ಯಾಕೆ ಬಂದರು? ಇಲ್ಲಿದೆ ಕಾರಣ!
ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
13

Image Credit : Asianet News
16 ಸದಸ್ಯರ ಪ್ರವಾಸಿಗರ ತಂಡ
ಗಂಗಾವತಿ (ಜು.02): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ, ಹುಚ್ಚಪ್ಪಯ್ಯನ ಮಠ ಮತ್ತು ಆನೆಗೊಂದಿಯ ಗಗನ್ ಮಹಲ್ ಸ್ಥಳಗಳಿಗೆ ಯುರೋಪ್ ರಾಷ್ಟ್ರದ 16 ಸದಸ್ಯರ ಪ್ರವಾಸಿಗರ ತಂಡ ಗುರುವಾರ ಭೇಟಿ ನೀಡಿ ವಿಕ್ಷಣೆ ಮಾಡಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Asianet News
ಐತಿಹಾಸಿಕ ಸ್ಥಳಗಳಿಗೆ ಭೇಟಿ
ಯುರೋಪ್ ರಾಷ್ಟ್ರದ ವಿದೇಶಾಂಗ ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
33
Image Credit : Asianet News
ಪ್ರಶಂಸೆ
ಅಂಜನಾದ್ರಿ ಬೆಟ್ಟ ಏರಿದ ಪ್ರವಾಸಿಗರು ಅಲ್ಲಿಂದಲೆ ನೈಸರ್ಗಿಕವಾಗಿರುವ ಪರಿಸರವನ್ನು ವೀಕ್ಷಿಸಿದ್ದಲ್ಲದೆ ತುಂಗಭದ್ರಾ ನದಿ ತೀರವನ್ನು ಪ್ರಶಂಸಿಸಿದ್ದಾರೆ. ನಂತರ ಗಗನ್ ಮಹಲ್‌ಗೆ ಆಗಮಿಸಿ ವಿಜಯನಗರ ಸಾಮ್ರಾಜ್ಯದ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇದಕ್ಕಿಂತ ಪೂರ್ವದಲ್ಲಿ ಹಂಪಿ, ಕಮಲಾಪುರ, ವಿಜಯ ವಿಠಲ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಿದ್ದಾರೆ.
Latest Videos

