ಸಿಎಂ ಭೇಟಿ ಮಾಡಿ ಪುತ್ರಿ ಮದುವೆಗೆ ಆಹ್ವಾನ ನೀಡಿದ ಜಮೀರ್.. ವಿಜಯೇಂದ್ರ ಸಹ ಇದ್ದರು
ಬೆಂಗಳೂರು(ಜ. 11) ಕಾಂಗ್ರೆಸ್ ನಾಯಕ ಚಾಮರಾಜಪೇಟೆ ಶಾಸಕ ಬಿಝಡ್ ಜಮೀರ್ ಅಹಮದ್ ಖಾನ್ ಬೆಂಗಳೂರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ... ಯಾವ ಕಾರಣಕ್ಕೆ..
14

ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಜಮೀರ್ ತಮ್ಮ ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಜಮೀರ್ ತಮ್ಮ ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದಾರೆ.
24

ಜಮೀರ್ ಮದುವೆಗೆ ಆಹ್ವಾನ ನೀಡುವ ವೇಳೆ ವಿಜಯೇಂದ್ರ ಸಹ ಇದ್ದರು.

ಜಮೀರ್ ಮದುವೆಗೆ ಆಹ್ವಾನ ನೀಡುವ ವೇಳೆ ವಿಜಯೇಂದ್ರ ಸಹ ಇದ್ದರು.
34

ಜನವರಿ 21 ಕ್ಕೆ ವಿವಾಹ ನೆರವೇರಲಿದೆ.

ಜನವರಿ 21 ಕ್ಕೆ ವಿವಾಹ ನೆರವೇರಲಿದೆ.
44

ಪಕ್ಷವನ್ನು ಮೀರಿ ಜಮೀರ್ ಎಲ್ಲ ನಾಯಕರಿಗೂ ಆಹ್ವಾನ ನೀಡುತ್ತಿದ್ದಾರೆ.

ಪಕ್ಷವನ್ನು ಮೀರಿ ಜಮೀರ್ ಎಲ್ಲ ನಾಯಕರಿಗೂ ಆಹ್ವಾನ ನೀಡುತ್ತಿದ್ದಾರೆ.
Latest Videos