- Home
- Karnataka Districts
- ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ
ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆ ನಡೆದಿದೆ. ಇಲ್ಲಿವೆ ಫೋಟೋಸ್

Kukke subarmanya
Kukke subarmanya
ನಾಗನ ವಿಗ್ರಹಕ್ಕೆ ಹಾಲಭಿಷೇಕ
ನಾಗನ ವಿಗ್ರಹಕ್ಕೆ ಹಾಲಭಿಷೇಕ
ನಾಗನ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಸುಪಾಸಿನಲ್ಲಿ ಸರ್ಪಗಳ ಸಂಚಾರ ಹೆಚ್ಚಾಗಿದ್ದು, ಭಕ್ತರು ಬಾರಿ ಸಂಖ್ಯೆಯಲ್ಲಿ ಇರುವ ಕಾರಣ ಈ ಸರ್ಪಗಳು ದೇವಸ್ಥಾನದ ಒಳಗೆ ಕಡಿಮೆ ಕಂಡು ಬರುತ್ತಿತ್ತು.

ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಿರುವ ಕಾರಣ ಸರ್ಪಗಳು ದೇವಸ್ಥಾನದ ಒಳಗೆ ಬರುತ್ತಿದೆ.

ನಾಗರಪಂಚಮಿಯ ದಿನದಲ್ಲಿ ಕ್ಷೇತ್ರದೊಳಗೆ ಬಂದ ದೇವಸ್ಥಾನದ ಒಳಾಂಗಣದಲ್ಲೆಲ್ಲಾ ಓಡಾಡಿದೆ.

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಲಾಗಿದೆ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಲಾಗಿದೆ
Kukke subarmanya
Kukke subarmanya
ಗರ್ಭಗುಡಿಯ ಒಳಗೆ ಹೋಗಿ ಬಂದಿರುವ ಸರ್ಪ ಹೊರಾಂಗಣದಲ್ಲಿ ಪೂಜಿಸಲ್ಪಡುವ ನಾಗನ ಕಟ್ಟೆಯ ಬಳಿ ಬಂದು ಸುತ್ತಾಡಿ ಹೋಗಿದೆ. ನಾಗರ ಪಂಚಮಿಯಂದೇ ನಾಗಕ್ಷೇತ್ರಕ್ಕೆ ಸರ್ಪದ ಈ ಭೇಟಿ ಆಸ್ತಿಕರನ್ನು ಮಂತ್ರಮುಗ್ದಗೊಳಿಸಿದೆ.

ತನಗೆ ಯಾವ ರೀತಿ ಪೂಜೆಗಳು ನಡೆಯುತ್ತಿದೆ ಎನ್ನುವುದನ್ನು ನೋಡಲು ಸ್ವತಹ ನಾಗನೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಈ ಬಾರಿ ಭೇಟಿ ನೀಡಿದೆ.