ಮಸ್ಕಿ ಉಪಚುನಾವಣೆ: ಬಿಜೆಪಿ ರೈತರ ಪರವಾಗಿದೆ, ಬಿ. ವೈ.ವಿಜಯೇಂದ್ರ

First Published Apr 7, 2021, 3:22 PM IST

ಮಸ್ಕಿ(ಏ.07): ಮುಖ್ಯಮಂತ್ರಿ ಯಡಿಯೂಸರಪ್ಪ ರೈತರ ಬಗ್ಗೆ ಕಾಳಜಿ ಇರುವ ನಾಯಕ. ಅವರ ಮಗನಾಗಿ ನೀವು ಕೂಡ ರೈತರನ್ನು ಕೈ ಬಿಡಬೇಡಿ. ರೈತರು ನಿಮ್ಮನ್ನು ನಂಬಿದರೆ, ಕೊನೆಯವರೆಗೂ ನಿಮ್ಮ ಕೈ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲಿ ಉದ್ಬಾಳ ಗ್ರಾಮದ ರೈತರು ಮನವಿ ಮಾಡಿದರು.