ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ ಬೆಂಗಳೂರು : ಖಾಲಿ ಖಾಲಿ

First Published Apr 7, 2021, 1:37 PM IST

ಬಸ್ ಮುಷ್ಕರದ ಪರಿಣಾಮ ಪ್ರಯಾಣಿಕರ ಮೇಲೆ ತೀವ್ರತೆರನಾಗಿದೆ. ಬಸ್ ಸಂಚಾರವಿಲ್ಲದೇ ರಾಜ್ಯದ ವಿವಿಧೆಡೆ  ಜನರು ಪರದಾಡುತ್ತಿದ್ದರೆ ಇತ್ತ ಸದಾ ಗಿಜಿಗುಡತ್ತಿದ್ದ ಬೆಂಗಳೂರು ಸ್ತಬ್ದವಾಗಿದೆ. ಬಸ್‌ಗಳ ಸಂಚಾರವಿಲ್ಲದೆ ಜನರು ಪರದಾಡುತ್ತಿದ್ದಾರೆ. ಬಸ್‌ಗಳ ನಿಂತ ಪರಿಣಾಮ ಬೆಂಗಳೂರು ಖಾಲಿ ಖಾಲಿಯಾಗಿದೆ. 

ಫೋಟೋಗಳು: ಎ.ವೀರಮಣಿ, ಕನ್ನಡಪ್ರಭ