ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?

First Published 22, Nov 2019, 9:10 PM IST

ರಾಜ್ಯದಲ್ಲಿ ಉಪಚುನಾವಣೆ ಬಿಸಿ ಮನೆಮಾಡಿದ್ದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ಕೊಲ್ಹಾಪುರ ಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿ ದೇವಿಗೆ 205 ಗ್ರಾಂ ತೂಕದ ಚಿನ್ನ, ಡೈಮಂಡ್ ಮಿಶ್ರತ ಹಾರ ಅರ್ಪಣೆ ಮಾಡಿದ್ದಾರೆ.

ಹೆಬ್ಬಾಳ್ಕರ್ ಅವರೊಂದಿಗೆ ಕುಟುಂಬಸ್ಥರು ಕಾರ್ಯಕರ್ತರು ಇದ್ದರು.

ಹೆಬ್ಬಾಳ್ಕರ್ ಅವರೊಂದಿಗೆ ಕುಟುಂಬಸ್ಥರು ಕಾರ್ಯಕರ್ತರು ಇದ್ದರು.

ಪೂಜೆ ಸಲ್ಲಿಸಿ ದೇವಿಗೆ 205 ಗ್ರಾಂ ತೂಕದ ಚಿನ್ನ, ಡೈಮಂಡ್ ಮಿಶ್ರತ ಹಾರ ಅರ್ಪಣೆ ಮಾಡಿದ್ದಾರೆ.

ಪೂಜೆ ಸಲ್ಲಿಸಿ ದೇವಿಗೆ 205 ಗ್ರಾಂ ತೂಕದ ಚಿನ್ನ, ಡೈಮಂಡ್ ಮಿಶ್ರತ ಹಾರ ಅರ್ಪಣೆ ಮಾಡಿದ್ದಾರೆ.

ಕುಟುಂಬದ ಆಪ್ತೇಷ್ಟರು ಜತೆಯಲ್ಲಿದ್ದರು.

ಕುಟುಂಬದ ಆಪ್ತೇಷ್ಟರು ಜತೆಯಲ್ಲಿದ್ದರು.

ಲಕ್ಷ್ಮೀ ಹೆಬ್ಬಾಳ್ಕರ್ ಗೆ ತಾಯಿ, ಸಹೋದರ ಚನ್ನರಾಜ್ ಹಟ್ಟಿಹೊಳಿ ಸಾಥ್

ಲಕ್ಷ್ಮೀ ಹೆಬ್ಬಾಳ್ಕರ್ ಗೆ ತಾಯಿ, ಸಹೋದರ ಚನ್ನರಾಜ್ ಹಟ್ಟಿಹೊಳಿ ಸಾಥ್

ಕುಟುಂಬದವರೊಂದಿಗೆ ದೇವರ ಆಶೀರ್ವಾದ ಪಡೆದ ಬೆಳಗಾವಿ ಶಾಸಕಿ

ಕುಟುಂಬದವರೊಂದಿಗೆ ದೇವರ ಆಶೀರ್ವಾದ ಪಡೆದ ಬೆಳಗಾವಿ ಶಾಸಕಿ

ದೇವಿಗೆ ಅರ್ಪಿಸಲು ತೆಗೆದುಕೊಂಡು ಹೋಗಿದ್ದ ಚಿನ್ನದ ಹಾರ

ದೇವಿಗೆ ಅರ್ಪಿಸಲು ತೆಗೆದುಕೊಂಡು ಹೋಗಿದ್ದ ಚಿನ್ನದ ಹಾರ

ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯ

ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯ

ಹಾರ ಅರ್ಪಣೆಗೆ ತೆರಳಿದ ಬಗೆ

ಹಾರ ಅರ್ಪಣೆಗೆ ತೆರಳಿದ ಬಗೆ

ಆಪ್ತರೊಂದಿಗೆ ಬೆಳಗಾವಿ ಗ್ರಾಮೀಣ ಶಾಸಕಿ

ಆಪ್ತರೊಂದಿಗೆ ಬೆಳಗಾವಿ ಗ್ರಾಮೀಣ ಶಾಸಕಿ

loader