ಎರಡು ಕಾರು ಲಾರಿ ನಡುವೆ ಸರಣಿ ಅಪಘಾತ : ನಾಲ್ವರ ದುರ್ಮರಣ
ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅಪಘಾತ ನಡೆದಿದೆ.
ಎರಡು ಕಾರು ಲಾರಿ ನಡುವೆ ಸರಣಿ ಅಪಘಾತ : ಸ್ಥಳದಲ್ಲೇ ಇಬ್ಬರ ದುರ್ಮರಣ
![article_image2](https://static-ai.asianetnews.com/images/01er1w4p9dgh52r1yppx3c2kbr/24052dc7-35cc-4b3e-b801-30b682c5cc0d-jpg_300x169xt.jpg)
ಚಿಕ್ಕಬಳ್ಳಾಪುರದಲ್ಲಿ ನಡೆದ ಅಪಘಾತ
ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು
ಓರ್ವ ಅಡ್ವಕೇಟ್ ಹಾಗೂ ಆರ್ ಟಿ ಒ ಏಜೆಂಟ್ ಅಪಘಾತದಲ್ಲಿ ಸಾವು
ಕಾರುಗಳಿಗೆ ಲಾರಿ ಡಿಕ್ಕಿ ಪರಿಣಾಮ ಭೀಕರ ಅಪಘಾತ
ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ