ಜನ್ಮ ಕೊಟ್ಟು ಬಿಟ್ಟು ಹೋದ ತಾಯಿ, ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೋ ಜನ
ಜನ್ಮ ಕೊಟ್ಟ ಅಮ್ಮನನ್ನು ಎಷ್ಟು ವರ್ಣಿಸಿದರೂ ಸಾಲದು. ಆದರೆ ತಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಶಬ್ದಕ್ಕೆ ನಿಲುಕದ್ದು. ಅಂತೆಯೇ ಅಮ್ಮನನ್ನು ಕಳೆದುಕೊಂಡ ಈ ಕಾಡಾನೆ ಮರಿ ನರಳಾಡುತ್ತಿದೆ. ಕಾಫಿ ತೋಟದ ನಡುವೆ ಸಿಲುಕಿರುವ ಐದು ದಿನದ ಮರಿಯಾನೆ ಅಮ್ಮನ ಸೇರಲು ಹಂಬಲಿಸುತ್ತಿದೆ. ಮತ್ತೊಂದೆಡೆ ಜನರಿಂದ ತಾಯಿ ಮಡಿಲು ಸೇರಿಸಲು ಶತ ಪ್ರಯತ್ನ ನಡೆದಿದೆ.
16

ಕಾಫಿ ತೋಟದ ನಡುವೆ ಸಿಲುಕಿ ಅಮ್ಮನ ಸೇರಲು ಹಂಬಲಿಸುತ್ತಿರೋ ಐದು ದಿನದ ಮರಿಯಾನೆ

26

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಆನೆ ಮರಿ ಎಡಗಾಲಿಗೆ ನೋವಾಗಿ ನಡೆಯಲಾರದೆ ಮಲಗಿದ್ದಲ್ಲಿ ಮಲಗಿದೆ.

36

ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೊ ಜನ

ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೊ ಜನ
46

ತಾಯಿಯಿಂದ ಅಗಲಿದ 5 ದಿನಗಳ ಆನೆಮರಿ ಅಮ್ಮನ ಸೇರಲು ಹಂಬಲಿಸುತ್ತಿದೆ

56

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಆನೆ ಮರಿಗೆ ಚಿಕಿತ್ಸೆ ನೀಡಿ ತಾಯಿ ಜೊತೆ ಸೇರಿಸಲು ಶತ ಪ್ರಯತ್ನ ನಡೆದಿದೆ.

66

ಅಕಸ್ಮಾತ್ ತಾಯಿ ಆನೆ ಕರೆದೊಯ್ಯದಿದ್ದರೆ ಆನೆ ಕ್ಯಾಂಪ್ ಗೆ ಸ್ಥಳಾಂತರ ಮಾಡೋ ಬಗ್ಗೆಯೂ ಅರಣ್ಯ ಇಲಾಖೆ ತಯಾರಿ

Latest Videos