ಸಂಸ್ಕೃತಿ ಪಸರಿಸೋ ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವ
ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಕಳೆದ 49 ವರ್ಷಗಳಿಂದಲೂ ವಿವಿಧ ಸಾಂಸ್ಕೃತಿಕ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಸಂಸ್ಥೆ ಬನಶಂಕರಿ ಸಾಂಸ್ಕೃತಿಕ ಸಂಘ. ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಸಂಘದ ಹಿರಿಯ ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂಘದ 49ನೇ ವಾರ್ಷಿಕೋತ್ಸವದ ಝಲಕ್ ಇದು...
113

ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದ ಉದ್ಘಾಟಿಸಿದ ಹಿರಿಯ ಸದಸ್ಯರು ಹಾಗೂ ಮುಖ್ಯ ಅತಿಥಿ ಸುಮನ್ ನಗರ್‌ಕರ್.

213
ಸಂಘದ ಹಿರಿಯ ಸದಸ್ಯ ಜೆ.ಕೆ.ರಂಗಾಭಟ್‌ಗೆ ಸನ್ಮಾನ.

313
ಸಂಘದ ಗೌರವ ಖಜಾಂಚಿಯಾಗಿರುವ ಡಿ.ಎಸ್.ವೆಂಕಟಸುಬ್ಬರಾವ್ ಅವರಿಗೂ ಗೌರವ ಸಮರ್ಪಣೆ.

413
ನಟಿ, ನಿರ್ಮಾಪಕಿ ಸಾಂಡಲ್‌ವುಡ್‌ನ 'ಬೆಳದಿಂಗಳ ಬಾಲೆ' ಸುಮಾನ್ ನಗರ್‌ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

513
ಹಲವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಹೆಸರು ಮಾಡಿರುವ ಸಂಸ್ಥೆ.

613
ಕಾರ್ಯಕ್ರಮದಲ್ಲಿ ಸುಮನ್ ನಗರ್‌ಕರ್.
ಕಾರ್ಯಕ್ರಮದಲ್ಲಿ ಸುಮನ್ ನಗರ್‌ಕರ್.
713
ಸಂಘದ ಹಿರಿಯ ಸದಸ್ಯ ಶ್ರೀಯುತ ರಾಮಕೃಷ್ಣ ಐತಾಳ್ ಅವರಿಂದ ಸುಮನ್ ಅವರಿಗೆ ಗೌರವ ಸಮರ್ಪಣೆ.

813
ಪ್ರತೀ ವರ್ಷವೂ ಸಂಘದ ಹಿರಿಯರಿಗೆ ಸನ್ಮಾನಿಸುವ ವಾಡಿಕೆ ಇಟ್ಟುಕೊಂಡಿರುವ ಸಂಘ.

913
ಸಂದಸ್ಯರು ಮನೋರಂಜನೆ ಕಾರ್ಯಕ್ರಮವನ್ನೂ ನಡೆಸಿ ಕೊಡುತ್ತಾರೆ.

1013
ಸಂಘದ ಸದಸ್ಯರಿಂದ ನಾಟಕ ಪ್ರದರ್ಶನ.
ಸಂಘದ ಸದಸ್ಯರಿಂದ ನಾಟಕ ಪ್ರದರ್ಶನ.
1113
ಕಾರ್ಯಕ್ರಮದ ಮುಖ್ಯ ಅತಿಥಿಗಳೊಂದಿಗೆ ಸಂಘದ ಸದಸ್ಯರು.

1213
ಹಿರಿಯ ಸದಸ್ಯರ ಮನೋರಂಜನಾ ಕಾರ್ಯಕ್ರಮ.
ಹಿರಿಯ ಸದಸ್ಯರ ಮನೋರಂಜನಾ ಕಾರ್ಯಕ್ರಮ.
1313
ಮನಮೋಹಕ ನೃತ್ಯ ರೂಪಕ.
ಮನಮೋಹಕ ನೃತ್ಯ ರೂಪಕ.
Latest Videos