ಬೆಂಗಳೂರಲ್ಲಿ ಮಹಾಮಳೆ: 50 ಕುಟುಂಬಗಳಿಗೆ 25000 ಮೊತ್ತದ ಪರಿಹಾರ ಚೆಕ್‌ ವಿತರಣೆ

First Published 25, Oct 2020, 7:57 AM

ಬೆಂಗಳೂರು(ಅ. 25):  ರಾಜಧಾನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೊಳಗಾಗಿರುವ ದತ್ತಾತ್ರೇಯನಗರದ 50 ಕುಟುಂಬಗಳಿಗೆ ತಲಾ 25 ಸಾವಿರ ರು. ಮೊತ್ತದ ಪರಿಹಾರದ ಚೆಕ್‌ ವಿತರಿಸಲಾಗಿದೆ.

<p>ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 25 ಸಾವಿರ ರು. ಪರಿಹಾರ ಘೋಷಿಸಿದ ಬೆನ್ನಲ್ಲೇ ಶನಿವಾರ ಸಂಜೆ ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪರಿಹಾರದ ಚೆಕ್‌ ಹಸ್ತಾಂತರಿಸಿದರು.</p>

ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 25 ಸಾವಿರ ರು. ಪರಿಹಾರ ಘೋಷಿಸಿದ ಬೆನ್ನಲ್ಲೇ ಶನಿವಾರ ಸಂಜೆ ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪರಿಹಾರದ ಚೆಕ್‌ ಹಸ್ತಾಂತರಿಸಿದರು.

<p>ಮುಖ್ಯವಾಗಿ ತಳ ಮಹಡಿಯಲ್ಲಿ ಹಾಗೂ ಹಾಲಿ ನೆಲೆಸಿರುವವರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಸ್ವತ್ತಿನ ವಿಳಾಸ, ವಾಸಿಸುವವರ ಹೆಸರು, ಮನೆ ಮಾಲೀಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ, ಹಾನಿಗೊಳಗಾದ ಮನೆ ವಸ್ತುಗಳು, ಸ್ಥಿರಾಸ್ತಿ, ವಾಹನಗಳು, ದವಸ-ಧಾನ್ಯ, ಅಂದಾಜು ಮೊತ್ತ ಮತ್ತು ಸಹಿ ಸಂಗ್ರಹಿಸಿ ಮನೆಗಳನ್ನು ಪಾಲಿಕೆ ಸಮೀಕ್ಷೆ ನಡೆಸಿದೆ.&nbsp;</p>

ಮುಖ್ಯವಾಗಿ ತಳ ಮಹಡಿಯಲ್ಲಿ ಹಾಗೂ ಹಾಲಿ ನೆಲೆಸಿರುವವರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಸ್ವತ್ತಿನ ವಿಳಾಸ, ವಾಸಿಸುವವರ ಹೆಸರು, ಮನೆ ಮಾಲೀಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ, ಹಾನಿಗೊಳಗಾದ ಮನೆ ವಸ್ತುಗಳು, ಸ್ಥಿರಾಸ್ತಿ, ವಾಹನಗಳು, ದವಸ-ಧಾನ್ಯ, ಅಂದಾಜು ಮೊತ್ತ ಮತ್ತು ಸಹಿ ಸಂಗ್ರಹಿಸಿ ಮನೆಗಳನ್ನು ಪಾಲಿಕೆ ಸಮೀಕ್ಷೆ ನಡೆಸಿದೆ. 

<p>ಶನಿವಾರ ಹೊಸಕೆರೆಹಳ್ಳಿ, ದತ್ತಾತ್ರೇಯನಗರದಲ್ಲಿ 300ಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಈ ಪೈಕಿ 50 ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಅಂತೆಯೆ ಕುಮಾರಸ್ವಾಮಿ ಲೇಔಟ್‌, ಉತ್ತರಹಳ್ಳಿಗಳಲ್ಲಿ ತಲಾ 50 ಕುಟುಂಬಗಳನ್ನು ಗುರುತಿಸಲಾಗಿದೆ.&nbsp;</p>

ಶನಿವಾರ ಹೊಸಕೆರೆಹಳ್ಳಿ, ದತ್ತಾತ್ರೇಯನಗರದಲ್ಲಿ 300ಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಈ ಪೈಕಿ 50 ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಅಂತೆಯೆ ಕುಮಾರಸ್ವಾಮಿ ಲೇಔಟ್‌, ಉತ್ತರಹಳ್ಳಿಗಳಲ್ಲಿ ತಲಾ 50 ಕುಟುಂಬಗಳನ್ನು ಗುರುತಿಸಲಾಗಿದೆ. 

<p>ಈ ಎಲ್ಲ ಕುಟುಂಬಗಳಿಗೆ ಭಾನುವಾರ(ಅ.25) ಮಧ್ಯಾಹ್ನದ ವೇಳೆಗೆ ಪರಿಹಾರ ಚೆಕ್‌ ವಿತರಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.</p>

ಈ ಎಲ್ಲ ಕುಟುಂಬಗಳಿಗೆ ಭಾನುವಾರ(ಅ.25) ಮಧ್ಯಾಹ್ನದ ವೇಳೆಗೆ ಪರಿಹಾರ ಚೆಕ್‌ ವಿತರಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.