ಹರ ಹರ ಮಹಾದೇವ: ಕಲಬುರಗಿಯಲ್ಲಿ 25 ಅಡಿ ಎತ್ತರದ ತೊಗರಿ ಶಿವಲಿಂಗ
ನಾಡಿನೆಲ್ಲೆಡೆ ಮಹಾಶಿವರಾತ್ರಿ ಆಚರಣೆ| ಕಲಬುರಗಿಯಲ್ಲಿ ತಲೆಎತ್ತಿದ 25 ಅಡಿ ಎತ್ತರದ ತೊಗರಿ ಶಿವಲಿಂಗ| ಬ್ರಹ್ಮಕುಮಾರಿ ವಿವಿ ‘ಅಮೃತ ಸರೋವರ’ ಅಂಗಳದಲ್ಲಿ ಶಿವಲಿಂಗ ನಿರ್ಮಾಣಕ್ಕೆ ತೊಗರಿ ಶಿವಲಿಂಗ|
16

ಕಲಬುರಗಿ ನಗರದಲ್ಲಿ ನಿರ್ಮಾಣವಾದ 25 ಅಡಿ ಎತ್ತರದ ತೊಗರಿ ಶಿವಲಿಂಗ

26
ಶಿವಲಿಂಗ ನಿರ್ಮಾಣಕ್ಕೆ 3 ಕ್ವಿಂಟಲ್ ತೊಗರಿ ಕಾಳು ಬಳಕೆ

36
ಶಿವಲಿಂಗದ ಎತ್ತರ 18 ಅಡಿ, ನೆಲದಿಂದ 7 ಅಡಿ ಬೃಹದಾಕಾರದ ಕಟ್ಟೆ ಮೇಲಿದೆ

46
ಕಟ್ಟೆ ಸುತ್ತಮುತ್ತ ಪ್ರಾಚೀನ ಕಾಲದ ಶಿಲ್ಪಕಲಾ ಸೌಂದರ್ಯ ಬಿಂಬಿಸುವ ಭಿತ್ತಿಚಿತ್ರಗಳು

56
ಶಿವಲಿಂಗಕ್ಕೆ ಬಳಸಲಾಗಿರುವ 3 ಕ್ವಿಂಟಲ್ ತೊಗರಿ ಮರು ಬಳಕೆಗೆ ವ್ಯವಸ್ಥೆ

66
ತೊಗರಿ ಜೊತೆಗೇ ರುದ್ರಾಕ್ಷಿ ಮಾಲೆಗಳಿಂದ ಶಿವನಿಗೆ ವಿಶೇಷ ಅಲಂಕಾರ

Latest Videos