ಜಿ.ಪಂ ಸಿಇಓ ಆದ 16ರ ವರ್ಷಾ.. ಅಧಿಕಾರಿಗಳಿಗೆ ಖಡಕ್ ಸೂಚನೆ

First Published Jan 30, 2021, 10:41 PM IST

ಉಡುಪಿ ಜಿಲ್ಲಾ ಪಂಚಾಯಿತಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬದಲಾಗಿದ್ದರು. ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಅವರು ಜಿಪಂ ಸಿಓಇ ಕುರ್ಚಿಯಲ್ಲಿ ಕುಳಿತು, ತಮ್ಮೇದುರು ಕುಳಿತ್ತಿದ್ದ ಸ್ವತಃ ಜಿಪಂ ಸಿಇಓ ಡಾ.ನವೀನ್ ಭಟ್ ಅವರನ್ನು ಪ್ರಶ್ನಿಸಿ ವಿವರಗಳನ್ನು ಪಡೆದುಕೊಂಡರು.