IPL ಕ್ರಿಕೆಟ್: ಸತತ 4 ಬಾರಿ ನಿರೂಪಣೆ ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ!
ಕ್ರೀಡಾ ನಿರೂಪಣೆಯಲ್ಲಿ ಜನಪ್ರಿಯವಾಗಿರುವ ಮಯಾಂತಿ ಲ್ಯಾಂಗರ್ ಸದ್ಯ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್, ಫುಟ್ಬಾಲ್ ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಮಯಾಂತಿ ಲ್ಯಾಂಗರ್. ಐಪಿಎಲ್ ಟೂರ್ನಿಯಲ್ಲಿ ನಿರೂಪಕಿಯಾಗೋ ಕನಸು ಇಟ್ಟುಕೊಂಡಿದ್ದ ಮಯಾಂತಿ, 4 ಬಾರಿ ತಿರಸ್ಕೃತಗೊಂಡಿದ್ದರು. ಕಾರಣ ಮಾತ್ರ ವಿಚಿತ್ರ.
111

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನಿರೂಪಕಿಯಾಗಿರುವ ಮಯಾಂತಿ ಲ್ಯಾಂಗರ್

211
ಕ್ರಿಕೆಟ್ ಸರಣಿ, ಫುಟ್ಬಾಲ್, ಕ್ರೀಡಾಕೂಟ ಸೇರಿದಂತೆ ಕ್ರೀಡಾ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿರುವ ನಿರೂಪಕಿ

311
ಹಾಕಿ ವಿಶ್ವಕಪ್, ಫಿಫಾ ವಿಶ್ವಕಪ್ 2010 ಹಾಗೂ 2012, ಒಲಿಂಪಿಕ್ಸ್ ಕೂಟ ನಿಭಾಯಿಸಿದ್ದಾರೆ

411
ಐಸಿಸಿ ವಿಶ್ವಕಪ್ 2015 ಹಾಗೂ 2019 ಸೇರಿದಂತೆ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ನಿರೂಪಕಿ

511
ಪ್ರತಿಭೆ, ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳ ಜ್ಞಾನದಲ್ಲಿ ಮಯಾಂತಿ ಮೀರಿಸುವ ನಿರೂಪಕಿಯರಿಲ್ಲ

611
2008ರಲ್ಲಿ ಐಪಿಎಲ್ ಟೂರ್ನಿ ನಿರೂಪಣೆ ಮಾಡಲು ಉತ್ಸುಕರಾಗಿದ್ದ ಮಯಾಂತಿ

711
4 ಬಾರಿ ಸಂದರ್ಶನ ನೀಡಿದ್ದ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್

811
ಐಪಿಎಲ್ ಟೂರ್ನಿ ನಿರೂಪಣೆಯಿಂದ 4 ಬಾರಿ ತಿರಸ್ಕೃತಗೊಂಡಿದ್ದ ಮಯಾಂತಿ ಲ್ಯಾಂಗರ್

911
ಪರಿಚಿತ ಮುಖ, ನಮಗೆ ಹೊಸ ಮುಖ ಬೇಕು ಅನ್ನೋ ಕಾರಣಕ್ಕೆ ಮಯಾಂತಿ ಲ್ಯಾಂಗರ್ ತಿರಸ್ಕರಿಸಿದ್ದ ಸೋನಿ ವಾಹನಿ

1011
2008 ರಿಂದ 2011ರ ಒಳಗೆ 4 ಬಾರಿಯೂ ಮಯಾಂತಿ ಸಂದರ್ಶನ ವ್ಯರ್ಥ

1111
2018ರಲ್ಲಿ ಸ್ಟಾರ್ ವಾಹಿನಿ ಐಪಿಎಲ್ ಹಕ್ಕು ಖರೀದಿಸಿದಾಗ ಮಯಾಂತಿ ಕನಸು ನನಸು

Latest Videos