ದುಬೈ ಬೀಚ್‌ನಲ್ಲಿ ಪತ್ನಿ ಜೊತೆ ಕೃನಾಲ್ ಪಾಂಡ್ಯ - ಫೋಟೋ ವೈರಲ್!
ಕೋವಿಡ್ 19 ಕಾರಣದಿಂದ ಈ ಬಾರಿ ಭಾರತದ ಫೇಮಸ್ ಟೂರ್ನಿಮೆಂಟ್ ಐಪಿಎಲ್ ಯುಎಇನಲ್ಲಿ ನೆಡೆಯುತ್ತಿದೆ. ಟೀಮ್ ಇಂಡಿಯಾದ ಹಲವು ಆಟಗಾರರು ತಮ್ಮ ಪತ್ನಿಯರನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಫ್ರೀ ಟೈಮ್‌ನಲ್ಲಿ ತಮ್ಮ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿರುವ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈ ಇಂಡಿಯನ್ಸ್‌ನ ಆಟಗಾರ ಕೃನಾಲ್ ಪಾಂಡ್ಯ ತಮ್ಮ ಪತ್ನಿ ಜೊತೆ ದುಬೈ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಕ್ರಿಕೆಟ್‌ನ ರಾಮ-ಲಖನ್ ಪಾಂಡ್ಯ ಬ್ರದರ್ಸ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.

ಅವರ ಅದ್ಭುತ ಆಟದ ಜೊತೆ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಪ್ರಚಾರದಲ್ಲಿರುತ್ತಾರೆ.

ಕಿರಿಯ ಸಹೋದರ ಹಾರ್ದಿಕ್ ಐಪಿಎಲ್‌ಗಾಗಿ ಪತ್ನಿ ಮತ್ತು ಮಗುವಿನಿಂದ ದೂರವಿದ್ದರೆ, ಅಣ್ಣ ಕೃನಾಲ್ ಪಾಂಡ್ಯ ತಮ್ಮ ಪತ್ನಿ ಪಂಖುರಿ ಶರ್ಮಾ ಜೊತೆ ದುಬೈನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚೆಗೆ, ಇಬ್ಬರೂ ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ತುಂಬಾ ವೈರಲ್ ಆಗುತ್ತಿದೆ.

ಬೀಚ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ವೈಟ್ ಕಲರ್ ಡ್ರೆಸ್ ಧರಿಸಿರುವುದು ಕಂಡುಬರುತ್ತದೆ.

ಕೃನಾಲ್ ಮತ್ತು ಪಂಖುರಿ ಈ ಫೋಟೋಗೆ ಅಭಿಮಾನಿಗಳು ಸಖತ್ ಲೈಕ್ ಮಾಡಿದ್ದಾರೆ ಹಾಗೂ ಕಾಮೆಂಟಿಸಿದ್ದಾರೆ. ಇತರ ಐಪಿಎಲ್ ಆಟಗಾರರಾದ ಪೊಲಾರ್ಡ್, ಕೆಎಲ್ ರಾಹುಲ್, ಶಿಖರ್ ಧವನ್ ಮತ್ತು ಸೂರ್ಯ ಕುಮಾರ್ ಯಾದವ್ ಕೂಡ ಈ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್ ಆಗಿವೆ. ಇನ್ಸ್ಟಾಗ್ರಾಮ್‌ನಲ್ಲಿ 57 ಕೆ ಫಾಲೋವರ್ಸ್ ಹೊಂದಿರುವ ಕೃನಾಲ್ ಪತ್ನಿ ಸ್ಟಾರ್‌ಗಿಂತ ಕಡಿಮೆಯಿಲ್ಲ.

ಇವರ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಕೃನಾಲ್‌ಗೆ ಪಂಖುರಿಯೊಂದಿಗೆ ಕೆಲಸ ಮಾಡಲು ಕಾಲ್ ಬರುತ್ತದೆ. ಜೊತೆಗೆ ಫೋಟೋ ಕೂಡ ಇತ್ತು. ಫೋಟೋ ನೋಡಿದ ಕುನಾಲ್ ಪಂಖುರಿಗೆ ಫಿದಾ ಆದರು . ಅದೇ ಸಮಯದಲ್ಲಿ, ಮೊದಲ ಮೀಟಿಂಗ್‌ನಲ್ಲೇ ಪಂಖುರಿ ಕೂಡ ಸೋತರು.

ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ 2017 ರಲ್ಲಿ ವಿವಾಹವಾದರು ಈ ಕಪಲ್. ಐಪಿಎಲ್ ಗೆದ್ದ ನಂತರ ಮದುವೆಗೆ ಪ್ರಪೋಸ್ ಮಾಡಿದ್ದರು ಕೃನಾಲ್ ಪ್ರಸ್ತಾಪಿಸಿದರು. 'ಫೈನಲ್‌ನಲ್ಲಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದ ನಂತರ ನಾನು ಅವರೊಂದಿಗೆ ಮದುವೆಗಾಗಿ ಮಾತನಾಡಿದ್ದೇನೆ' ಎಂದು ಹೇಳಿದ್ದರು.

ಮುಂಬೈನ ಜುಹುವಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ನೆಡೆದ ಇವರ ಮದುವೆಗೆ ಸಚಿನ್ ತೆಂಡೂಲ್ಕರ್ ಜೊತೆಗೆ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸಹ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ನೀತಾ ಅಂಬಾನಿ ತನ್ನ ಮಗನೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡರು.

ಕೃನಾಲ್ ಮದುವೆಯಾಗಲು ಬುಲೆಟ್ ಬೈಕ್‌ನಲ್ಲಿ ಆಗಮಿಸಿದ್ದರು. ಹಾರ್ದಿಕ್ ಬುಲೆಟ್ ಓಡಿಸುತ್ತಿದ್ದರು.