IPL 2020: ಅಬುದಾಬಿಯಲ್ಲಿ ಯಾವ ತಂಡದ ಪ್ರದರ್ಶನ ಹೇಗಿದೆ..?

First Published 4, Aug 2020, 7:00 PM

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರಾಟ್ಸ್  ಆತಿಥ್ಯ ವಹಿಸಿದೆ. ದುಬೈನ ಮೂರು ಮೈದಾನದಲ್ಲಿ ಟೂರ್ನಿ ಜರುಗಲಿದ್ದು, ಅಬುದಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ಕೂಡಾ ಒಂದಾಗಿದೆ. ಈ ಮೈದಾನ 2014ರ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಿತ್ತು.
ಇದೀಗ ಮತ್ತೊಮ್ಮೆ ಅಬುದಾಬಿಯ ಈ ಸ್ಟೇಡಿಯಂ ಮಿಲಿಯನ್ ಡಾಲರ್ ಟೂರ್ನಿ ಜರುಗಲಿದೆ. ಅಬುದಾಬಿ ಮೈದಾನದಲ್ಲಿ  ಇದುವರೆಗೆ ಒಟ್ಟು 7 ಪಂದ್ಯಾವಳಿಗಳು ನಡೆದಿದ್ದು, ಯಾವ ತಂಡದ ಪ್ರದರ್ಶನ ಹೇಗಿದೆ? ಯಾವ ತಂಡಗಳು ಇಲ್ಲಿ ಎಲ್ಲಾ ಮ್ಯಾಚ್‌ಗಳನ್ನು ಗೆದ್ದಿವೆ? ಮತ್ತೆ ಯಾವ ತಂಡಗಳು ಗೆಲುವಿನ ಖಾತೆ ತೆರೆಯಬೇಕಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಅಬುದಾಬಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಪ್ರೀತಿ ಸಹ ಒಡೆತನದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಇಲ್ಲಿ ಎರಡು ಪಂದ್ಯಗಳನ್ನಾಡಿದ್ದು, ಆಡಿದ ಎರಡು ಪಂದ್ಯಗಳನ್ನು ಗೆದ್ದು ಬೀಗಿದೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡು ಪಂದ್ಯಗಳನ್ನಾಡಿದ್ದು ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲನ್ನನುಭವಿಸಿದೆ.

ಶಾರುಕ್ ಖಾನ್ ಒಡೆತನದ ಕೋಲ್ಕತಾ ನೈಟ್‌ ರೈಡರ್ಸ್ ತಂಡಕ್ಕೆ ಸಿಹಿಗಿಂತ ಕಹಿಯೇ ಜಾಸ್ತಿ. ಒಟ್ಟು ಮೂರು ಪಂದ್ಯಗಳನ್ನಾಡಿರುವವ ಕೆಕೆಆರ್ ಒಂದರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋಲನ್ನನುಭವಿಸಿದೆ.

ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಕೇವಲ ಒಂದು ಪಂದ್ಯವನ್ನಾಡಿದ್ದು, ಇನ್ನೂ ಗೆಲುವಿನ ಖಾತೆ ತೆರೆದಿಲ್ಲ

ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡಾ ಒಂದು ಪಂದ್ಯವನ್ನಾಡಿದ್ದು ಸೋಲಿನ ಕಹಿಯುಂಡಿದೆ

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಬುದಾಬಿಯಲ್ಲಿ ಒಂದು ಪಂದ್ಯವನ್ನಾಡಿದ್ದು ಸೋಲಿನ ರುಚಿ ಸವಿದಿದೆ

loader