RCB ಗರ್ಲ್ ಹಿಂದಿಕ್ಕಿ ಹುಡುಗರ ನಿದ್ದೆ ಕದ್ದ ಸನ್ ರೈಸರ್ಸ್ ಸುಂದರಿ, ಯಾರೀಕೆ?
ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ಎಷ್ಟಕ್ಕೆ ಸೇಲ್ ಆದ್ರು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಯಾವ ಟೀಮ್ ಹೇಗಿದೆ? ಟ್ರೋಫಿ ಯಾರ ಪಾಲಾಗಬಹುದು ಎಂದು ಎಂಬ ಚರ್ಚೆಗಳ ನಡುವೆ ಈ ಚೆಲುವೆ ಯುವಕರ ತಲೆ ಕೆಡಿಸಿದ್ದಾಳೆ.
19

ಎಲ್ಲರ ಗಮನ ಸೆಳೆದಿದ್ದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಲ್ಲಿ ಹರಾಜು ಟೇಬಲ್ ಬಳಿ ಕುಳಿತಿದ್ದ ಚೆಲುವೆ.

29
ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಜೊತೆ ಕೂತಿದ್ದ ಇವರು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಮಗಳು ಕವಿಯಾ ಮಾರನ್.

39
27 ವರ್ಷದ ಕವಿಯಾ ಅವರು ಸನ್ರೈಸರ್ಸ್ ತಂಡದ ಸಹ ಮಾಲೀಕೆ .

49
ಚೆನ್ನೈನಲ್ಲಿ ಎಂಬಿಎ ಓದಿ ಮುಗಿಸಿರುವ ಇವರಿಗೆ ಕ್ರಿಕೆಟ್ ಎಂದರೆ ಪ್ರೀತಿ.

59
ಆಗಸ್ಟ್ 6, 1992ರಲ್ಲಿ ಚೆನ್ನೈನಲ್ಲಿ ಜನಿಸಿದರು.

69
ಸನ್ ಮ್ಯೂಸಿಕ್ ಮತ್ತು ಸನ್ ಟಿವಿ ರೇಡಿಯೋ ಚಾನೆಲ್ನ ಪಾಲುದಾರಿಕೆಯನ್ನು ಮಾರನ್ ಹೊಂದಿದ್ದಾರೆ.

79
ಕೇಂದ್ರದ ಮಾಜಿ ಸಚಿವ ಮುರಸೋಳಿ ಮಾರನ್ ಅವರ ಮೊಮ್ಮಗಳು ಈ ಚೆಲುವೆ.

89
5.4 ಅಡಿ ಎತ್ತರದ ಚೆಲುವೆ 50 ಕೆಜಿ ಇದ್ದಾರೆ, 2018ರಲ್ಲಿ ಇವರ ಕುಟುಂಬ ಸನ್ ರೈಸರ್ಸ್ ತಂಡ ಖರೀದಿ ಮಾಡಿತು.

99
ಪ್ರವಾಸ ಮತ್ತು ಸಂಗೀತದಲ್ಲಿಯೂ ಮಾರನ್ ಆಸಕ್ತಿ ಹೊಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಚೆಲುವೆ ಪೋಟೋಗಳು ಸಖತ್ ವೖರಲ್ ಆಗುತ್ತಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos