ಐಪಿಎಲ್ 2020: ಮೊಹಮ್ಮದ್ ಶಮಿಗೆ ಏನಾಗಿದೆ..? ಬೆನ್ನಿನ ಮೇಲೆ ಇದೆಂಥಾ ಕಲೆಗಳು..?

First Published 3, Oct 2020, 6:11 PM

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯವನ್ನು ವಹಿಸಿದೆ. ಪಂದ್ಯ ಮುಕ್ತಾಯದ ಬಳಿಕ ಆಟಗಾರರು ಹಲವು ವ್ಯಾಯಾಮಗಳ ಜತೆಗೆ ಇತರೆ ಆರಾಮಾದಾಯಕ ಚಟುವಟಿಕೆಗಳನ್ನು ಮಾಡುವುದನ್ನು ನೋಡಿದ್ದೇವೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವೇಗಿ ಮೊಹಮ್ಮದ್ ಶಮಿ ಸ್ವಿಮ್ಮಿಂಗ್ ಫೂಲ್‌ನಲ್ಲಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಶಮಿ ಬೆನ್ನಿನ ಮೇಲೆ ಕಲೆಗಳಿರುವುದು ಕಂಡು ಬಂದಿದೆ. ಅಭಿಮಾನಿಗಳು ಶಮಿಗೆ ಏನಾಗಿದೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೆ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ.

ಇದುವರೆಗೆ ಶಮಿ 4 ಪಂದ್ಯಗಳನ್ನು ಆಡಿ 8 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

ಶಮಿ ಅಮೋಘ ಪ್ರದರ್ಶನದ ಹೊರತಾಗಿಯೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಇತ್ತೀಚೆಗೆ ಮೊಹಮ್ಮದ್ ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಒಂದು ಫೋಟೋ ಸಾಕಷ್ಟು ವೈರಲ್ ಆಗಿದೆ.

ಹದ್ದಿನ ಕಣ್ಣಿನ ಅಭಿಮಾನಿಗಳು ಮೊಹಮ್ಮದ್ ಶಮಿ ಬೆನ್ನಿನ ಮೇಲಿರುವ ಕಲೆಗಳನ್ನು ಪತ್ತೆಹಚ್ಚಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮೊಹಮ್ಮದ್ ಶಮಿ ಕ್ಯುಪಿಂಗ್ ಥೆರಪಿಗೆ ಒಳಗಾಗಿದ್ದರು.

ಕ್ಯುಪಿಂಗ್ ಥೆರಪಿ ಎನ್ನುವುದು ಒಂದು ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾಗಿದ್ದು, ನೋವಿನಿಂದ ರಿಲ್ಯಾಕ್ಸೇಷನ್ ಆಗಲು ದೇಹದ ಮೇಲೆ ಕಪ್‌ಗಳನ್ನು ಕೆಲವು ನಿಮಿಷಗಳ ಕಾಲ ಇಡಲಾಗುತ್ತಿದೆ.

ಹಲವು ಅಥ್ಲೀಟ್‌ಗಳು ಕೂಡಾ ಈ ಕ್ಯುಬಿಕ್  ಥೆರಪಿಗೆ ಒಳಗಾಗುತ್ತಾರೆ. ಅದೇ ರೀತಿ ಶಮಿ ಕೂಡಾ ಈ ಥೆರಪಿಗೆ ಒಳಗಾಗಿದ್ದಾರೆ.

loader