ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ RCB ತಂಡ ಪ್ರಕಟ; ಒಂದು ಬದಲಾವಣೆ?

First Published 14, Oct 2020, 6:57 PM

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದು, ಈಗಾಗಲೇ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದೀಗ ವಿರಾಟ್ ಪಡೆ ಗುರುವಾರ(ಅ.15)ದಂದು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಈಗಾಗಲೇ ಪಂಜಾಬ್‌ ವಿರುದ್ಧ ಆಘಾತಕಾರಿ ಸೋಲು ಕಂಡಿರುವ ಆರ್‌ಸಿಬಿ ಇದೀಗ ಸೋಲಿನ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕ್ರಿಸ್ ಮೋರಿಸ್ ತಂಡ ಕೂಡಿಕೊಂಡಿರುವುದು ಆರ್‌ಸಿಬಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದೀಗ ಬ್ಯಾಟಿಂಗ್ ಮತ್ತಷ್ಟು ಬಲಪಡಿಸಿಕೊಳ್ಳಲು ಆರ್‌ಸಿಬಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

1. ಆ್ಯರೋನ್ ಫಿಂಚ್: ಆರಂಭಿಕ ಬ್ಯಾಟ್ಸ್‌ಮನ್, ಕಳೆದ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ ಆಸೀಸ್ ಕ್ರಿಕೆಟಿಗ

2. ದೇವದತ್ ಪಡಿಕ್ಕಲ್: ಭರ್ಜರಿ ಬ್ಯಾಟಿಂಗ್ ಲಯದಲ್ಲಿರುವ ಕರ್ನಾಟಕದ ಯುವ ಪ್ರತಿಭೆ

3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್

3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್

4. ಎಬಿ ಡಿವಿಲಿಯರ್ಸ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಅತ್ಯಂತ ನಂಬಿಕಸ್ಥ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್

5. ಶಿವಂ ದುಬೆ: ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ

6. ಮೊಯೀನ್ ಅಲಿ: ಆಲ್ರೌಂಡರ್, ಈ ಹಿಂದಿನ ಪಂದ್ಯಗಳಲ್ಲಿ ಇಸುರು ಉಡಾನ ಕೊಂಚ ದುಬಾರಿಯಾಗುತ್ತಿರುವುದರಿಂದ ಅಲಿಗೆ ಅವಕಾಶ ಸಿಗುವ ಸಾಧ್ಯತೆ

7. ಕ್ರಿಸ್ ಮೋರಿಸ್: ಸ್ಟಾರ್ ಆಲ್ರೌಂಡರ್, ಮೊದಲೆರಡು ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ತೋರಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

8. ವಾಷಿಂಗ್ಟನ್ ಸುಂದರ್: ಚಾಣಾಕ್ಷ ಸ್ಪಿನ್ನರ್. ಪವರ್ ಪ್ಲೇ ಓವರ್‌ಗಳಲ್ಲೇ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಕಬಳಿಸಬಲ್ಲ ಬೌಲರ್.

9. ನವದೀಪ್ ಸೈನಿ: ಯಾರ್ಕರ್ ಸ್ಪೆಷಲಿಸ್ಟ್ ವೇಗಿ, ಉಪಯುಕ್ತ ಸಂದರ್ಭದಲ್ಲಿ ವಿಕೆಟ್ ಕಬಳಿಸಬಲ್ಲ ಬೌಲರ್

10. ಮೊಹಮ್ಮದ್ ಸಿರಾಜ್: ಆರ್‌ಸಿಬಿಯ ಮತ್ತೋರ್ವ ವೇಗಿ. ನಾಯಕನ ನಂಬಿಕೆ ಉಳಿಸಿಕೊಂಡಿರುವ ಬೌಲರ್

11. ಯುಜುವೇಂದ್ರ ಚಹಲ್: ತಂಡದ ಟ್ರಂಪ್‌ಕಾರ್ಡ್ ಸ್ಪಿನ್ನರ್. ತಂಡದ ಅತ್ಯಂತ ನಂಬಿಕಸ್ಥ ಹಾಗೂ ಅನುಭವಿ ಸ್ಪಿನ್ನರ್

loader