RCB ವಿರುದ್ಧದ ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ?

First Published 21, Oct 2020, 6:24 PM

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 39ನೇ ಪಂದ್ಯದಲ್ಲಿಂದು(ಅ.21) ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಕೆಕೆಆರ್ ತಂಡ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ತಂಡ ಹೀಗಿದೆ ನೋಡಿ

1.ಶುಭ್‌ಮನ್ ಗಿಲ್: ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್

2. ರಾಹುಲ್ ತ್ರಿಪಾಠಿ: ಬಲಗೈ ಆರಂಭಿಕ ಬ್ಯಾಟ್ಸ್‌ಮನ್

3. ನಿತೀಶ್ ರಾಣಾ: 3ನೇ ಕ್ರಮಾಂಕದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್

4. ಇಯಾನ್ ಮಾರ್ಗನ್: ಕೆಕೆಆರ್ ನೂತನ ನಾಯಕ, ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಎಡಗೈ ಬ್ಯಾಟ್ಸ್‌ಮನ್

5. ದಿನೇಶ್ ಕಾರ್ತಿಕ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಚುರುಕಾಗಿ ರನ್ ಬಾರಿಸಬಲ್ಲ ಬ್ಯಾಟ್ಸ್‌ಮನ್

6. ಸುನಿಲ್ ನರೈನ್: ರಸೆಲ್ ಬದಲಿಗೆ ಇಂದು ತಂಡ ಕೂಡಿಕೊಳ್ಳುವ ಸಾಧ್ಯತೆಯಿರುವ ಆಲ್ರೌಂಡರ್, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ನೆರವಾಗಬಲ್ಲ ಆಟಗಾರ

7. ಪ್ಯಾಟ್ ಕಮಿನ್ಸ್: ಪವರ್ ಪ್ಲೇ ಸ್ಪೆಷಲಿಸ್ಟ್ ವೇಗಿ, ವೇಗದ ದಾಳಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ವೇಗಿ

8. ಲೂಕಿ ಫರ್ಗ್ಯೂಸನ್: ಕಳೆದ ಪಂದ್ಯದ ಮ್ಯಾಚ್ ಹೀರೋ. ಯಾರ್ಕರ್ ಸ್ಪೆಷಲಿಸ್ಟ್ ಕಿವೀಸ್ ವೇಗಿ

9. ವರುಣ್ ಚಕ್ರವರ್ತಿ: ಮಿಸ್ಟ್ರಿ ಸ್ಪಿನ್ನರ್, ಎದುರಾಳಿ ತಂಡದ ರನ್‌ ಗಳಿಕೆಗೆ ಕಡಿವಾಣ ಹಾಕಬಲ್ಲ ಸ್ಪಿನ್ನರ್

10. ಕುಲ್ದೀಪ್ ಯಾದವ್: ಮಣಿಕಟ್ಟು ಸ್ಪಿನ್ನರ್, ತಂಡದ ಅತ್ಯಂತ ಅನುಭವಿ ಲೆಗ್‌ ಸ್ಪಿನ್ನರ್

11. ಶಿವಂ ಮಾವಿ: ದೇಸಿ ವೇಗಿ, ಮಾರಕ ವೇಗದ ದಾಳಿ ಸಂಘಟಿಸಬಲ್ಲ ಭಾರತದ ಯವ ವೇಗದ ಬೌಲರ್.