ವಿರುಷ್ಕಾ ನಂತರ ಭಾವಿ ಪತ್ನಿ ಜೊತೆ ಚಾಹಲ್‌ ರೊಮ್ಯಾಂಟಿಕ್‌ ಫೋಟೋ ವೈರಲ್‌!

First Published 21, Oct 2020, 4:46 PM

ಈ ಬಾರಿ ಐಪಿಎಲ್‌ನಲ್ಲಿ ಬೆಂಗಳೂರಿನ ಟೀಮ್‌ ಆರ್‌ಸಿಬಿ ಭಾರಿ ಭರವಸೆ ಮೂಡಿಸಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಒಳ್ಳೆ ಸ್ಥಾನಗ ಳಿಸಿ ಸುದ್ದಿ ಮಾಡಿದೆ ತಂಡ. ಜೊತೆಗೆ ಟೀಮ್‌ನ ಆಟಗಾರರು ಪರ್ಸನಲ್‌ ಲೈಫ್‌ ಸಹ ಸಾಕಷ್ಟು ವೈರಲ್‌ ಆಗುತ್ತಿದೆ. ನಾಯಕ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಫ್ರೀಟೈಮ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈಗ ತಂಡದ ಬೌಲರ್‌ ಯುಜ್ವೇಂದ್ರ ಚಾಹಲ್‌ ಹಂಚಿಕೊಂಡಿರುವ ತಮ್ಮ ಭಾವಿ ಪತ್ನಿ ಜೊತೆಯ ಫೋಟೋ ವೈರಲ್‌ ಆಗಿದೆ.

ಈ ಸೀಸನ್‌ನಲ್ಲಿ ಚಹಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಒಂಬತ್ತು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದು ಆರ್‌ಸಿಬಿಯ ಅತಿ ಹೆಚ್ಚು ವಿಕೆಟ್ ಟೇಕರ್‌ ಆಗಿದ್ದಾರೆ.

ಐಪಿಎಲ್ ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೆಡೆಸಲಾಗುತ್ತಿದೆ. ಆದರೂ ಜನಪ್ರಿಯತೆಗೆ ಏನೂ ಕಡಿಮೆಯಾಗಿಲ್ಲ. ಕ್ರಿಕೆಟರ್ಸ್‌ನ ಪರ್ಸನಲ್‌ ಲೈಫ್‌ ಸಹ ಸುದ್ದಿಯಾಗಿದೆ. ವಿಶೇಷವಾಗಿ ಅವರ ಲೇಡಿ ಲವ್‌ ಜೊತೆ ಆರ್‌ಸಿಬಿಯ ಯುಜ್ವೇಂದ್ರ ಚಾಹಲ್ ಈ ಪಟ್ಟಿಗೆ ಸೇರಿದ್ದಾರೆ.

ಚಹಲ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ, ಅವರ ಪ್ರೇಯಸಿ ಧನಶ್ರೀ ವರ್ಮಾ ಅವರೊಂದಿಗಿನ ಸುಂದರ ಫೋಟೋ ಹಂಚಿಕೊಂಡಿದ್ದಾರೆ.

ಇಬ್ಬರೂ ದುಬೈನ ಪಾಮ್ ಜುಮೇರಿಯಾದಲ್ಲಿ  ಕ್ಲಿಕ್ ಮಾಡಿದ್ದ ಫೋಟೋಗೆ 'ನನ್ನ ಪರಿಪೂರ್ಣ ಸಂಜೆ ಇಲ್ಲಿದೆ'  ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಾಲಿವುಡ್ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಸ್ವಿಮ್ಮಿಂಗ್‌ ಪೂಲ್‌ನ ಫೋಟೋ ಶೇರ್‌ ಮಾಡಿದ್ದರು.  ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಈ ಫೋಟೋ ಕ್ಲಿಕ್ ಮಾಡಿದ್ದಾರೆ.

ಚಹಲ್ ಈ ವರ್ಷದ ಆರಂಭದಲ್ಲಿ ಯೂಟ್ಯೂಬರ್ ಮತ್ತು ಕೊರಿಯೋಗ್ರಾಫರ್‌ ಧನಶ್ರೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಮ್ಮ ಭಾವೀ ಪತಿಯನ್ನು ಸೇರಲು ಧನಶ್ರೀ ಅಕ್ಟೋಬರ್ 12ರಂದೇ ದುಬೈಗೆ ಪ್ರಯಾಣ ಬೆಳೆಸಿದ್ದರು. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲೂ ಹೇಳಿ ಕೊಂಡಿದ್ದರು. ಆದರೆ, ಒಂದು ವಾರ ಕ್ವಾರಂಟೈನ್ ಕಡ್ಡಾಯವಾದ್ದರಿಂದ ಇದೀಗ ದುಬೈ ತಿರುಗಲು ಆರಂಭಿಸಿದ್ದಾರೆ.

ಧನಶ್ರೀ ಇದಕ್ಕೂ ಮೊದಲು, ಅನುಷ್ಕಾ, ಪಾರ್ಥಿವ್ ಪಟೇಲ್ ಮತ್ತು ಆರ್‌ಸಿಬಿಯ ಇತರ ಸದಸ್ಯರೊಂದಿಗೆ ಆರ್‌ಸಿಬಿಯ ಗೆಲುವನ್ನು ಸಪೋರ್ಟ್‌ ಹಾಗೂ ಸೆಲೆಬ್ರೆಟ್‌ ಮಾಡುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಚಹಲ್ ಇಲ್ಲಿಯವರೆಗೆ ಉತ್ತಮ ಸೀಸನ್‌ ಹೊಂದಿದ್ದಾರೆ. ಆರ್‌ಸಿಬಿಯ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದು, ಒಂಬತ್ತು ಪಂದ್ಯಗಳಲ್ಲಿ  7.64 ರ ಎಕಾನಮಿಯೊಂದಿಗೆ 13 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಇಲ್ಲಿವರೆಗೆ ಆರ್‌ಸಿಬಿ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಪ್ರಸ್ತುತ ಮೂರನೇ ಸ್ಥಾನದಲ್ಲಿ RCB ಇದ್ದು, ಈ ಸಲ ಕಪ್ ನಮ್ಮದೇ ಎನ್ನುವ ಸಂಪೂರ್ಣ ವಿಶ್ವಾಸದಲ್ಲಿದೆ ತಂಡ.