ಧೋನಿ - ಪಾಂಡ್ಯ: ತಮ್ಮ ಮುದ್ದು ಮಕ್ಕಳ ಜೊತೆ ಟೀಮ್‌ ಇಂಡಿಯಾದ ಕ್ರಿಕೆಟರ್ಸ್‌!

First Published 10, Nov 2020, 6:43 PM

ಭಾರತದ ಕ್ರಿಕೆಟರ್ಸ್‌ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಇವರ ಪರ್ಸನಲ್‌ ಲೈಫ್‌ ಯಾವಾಗಲೂ ಚರ್ಚೆಯಾಗುತ್ತದೆ. ಟಾಪ್‌ ಕ್ರಿಕೆಟಿಗರ ಮಕ್ಕಳು ಸಹ ತಂದೆಯಂತೆ ಜನಪ್ರಿಯವಾಗಿದ್ದಾರೆ. ಇವರ ಫೋಟೋಗಳು ಸಖತ್‌ ಲೈಕ್‌ ಹಾಗೂ ಕಾಮೆಂಟ್‌ಗಳಿಸುತ್ತವೆ. ಅಷ್ಟೇ ಅಲ್ಲ ಕೆಲವು ಕ್ರಿಕೆಟರ್ಸ್‌ ಮಕ್ಕಳು ತಮ್ಮದೇ ಆದ ಇನ್ಸ್ಟಾಗ್ರಾಮ್‌ ಆಕೌಂಟ್‌ ಕೂಡ ಹೊಂದಿದ್ದಾರೆ.

ಟೀಮ್‌ ಇಂಡಿಯಾದ ಕ್ರಿಕೆಟಿಗರ ಮಕ್ಕಳು ಸಹ ತಂದೆಯಂತೆ ಜನಪ್ರಿಯವಾಗಿದ್ದಾರೆ. ಅವರದೇ ಆದ ಇನ್ಸ್ಟಾಗ್ರಾಮ್‌ ಆಕೌಂಟ್‌ ಇದ್ದು, ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ ಮಗಳು: ಜೀವಾ ಧೋನಿ :

2010 ರಲ್ಲಿ ಸಾಕ್ಷಿ ಅವರನ್ನು ವಿವಾಹವಾದ ಎಂ.ಎಸ್. ಧೋನಿ ಅವರಿಗೆ 2015 ರಲ್ಲಿ ಹೆಣ್ಣು ಗಳು ಜನಿಸಿದ್ದಾಳೆ. ತಾಯಿ ಸಾಕ್ಷಿ ಜೊತೆ  ಪಪ್ಪಾ ಧೋನಿಗೆ ಚಿಯರ್‌ ಮಾಡುವ  ಜೀವಾ   ಕ್ರೀಡಾಂಗಣಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೀವಾಳ ತುಂಟಾಟ ಹಾಗೂ   ಚಟುವಟಿಕೆಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಧೋನಿ ಹಾಗೂ ಸಾಕ್ಷಿ.

ರೋಹಿತ್ ಶರ್ಮಾ ಮಗಳು: ಸಮೈರಾ ಶರ್ಮಾ:

ಸಮೈರಾ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ಅವರಿಗೆ 2018 ರಲ್ಲಿ ಜನಿಸಿದಳು.  ರೋಹಿತ್‌ರ ಮಗಳು  ಆಗಾಗ್ಗೆ ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಮತ್ತು ಐಪಿಎಲ್  ಮ್ಯಾಚ್‌ಗಳಲ್ಲಿ ಕಾಣಿಸಿಕೊಳ್ಳುತ್ತಾಳೆ.

ಸುರೇಶ್ ರೈನಾ: ಗ್ರೇಸಿಯಾ ಮತ್ತು ರಿಯೊ :

ಈ ಮಾರ್ಚ್‌ನಲ್ಲಿ  ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಅವರು ಎರಡನೇ ಮಗು ಪಡೆದರು,  ಮಗನಿಗೆ  ರಿಯೊ ಎಂದು ಹೆಸರಿಟ್ಟರುವ ರೈನಾ ದಂಪತಿಗಳು ಮೊದಲು ಗ್ರೇಸಿಯಾ ಎಂಬ ಮಗಳನ್ನು ಹೊಂದಿದ್ದಾರೆ.  ಆಗಾಗ ಇವರು ಇನ್‌ಸ್ಟಾಗ್ರಾಮ್‌ನಲ್ಲಿ  ಪೋಟೋ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

ಹರ್ಭಜನ್ ಸಿಂಗ್ ಮಗಳು: ಹಿನಾಯಾ ಸಿಂಗ್ :

ಬಾಲಿವುಡ್ ನಟಿ ಗೀತಾ ಬಾಸ್ರಾ ಅವರನ್ನು ವಿವಾಹವಾಗಿರುವ ಹರ್ಭಜನ್‌ಗೆ  ಹಿನಯಾ ಎಂಬ ಮಗಳನ್ನು ಹೊಂದಿದ್ದಾರೆ. ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗಳನ್ನು  ಹಂಚಿಕೊಳ್ಳುತ್ತಾರೆ. ಇದಲ್ಲದೆ, ಹಿನಾಯಾಗೆ ತನ್ನದೇ ಆದ ಇನ್ಸ್ಟಾಗ್ರಾಮ್  ಆಕೌಂಟ್‌ ಸಹ ಇದೆ.

ಹಾರ್ದಿಕ್ ಪಾಂಡ್ಯರ ಮಗ: ಅಗಸ್ತ್ಯ :

ಟೀಮ್‌ ಇಂಡಿಯಾದ ಫೇಮಸ್‌ ಕಪಲ್‌ಗಳಲ್ಲಿ ನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಒಬ್ಬರು.  ಈ ದಂಪತಿಗಳಿಗೆ ಈ ವರ್ಷದ ಜುಲೈನಲ್ಲಿ ಮಗ  ಅಗಸ್ತ್ಯ ಜನಿಸಿದ್ದಾನೆ. ಜನಿಸಿದರು. ಪಾಂಡ್ಯ, ಐಪಿಎಲ್‌ನಲ್ಲಿ ಬ್ಯುಸಿಯಾಗಿರುವ ಕಾರಣ ಸದ್ಯಕ್ಕೆ ಮಗುವಿನೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ'