ಐಪಿಎಲ್ 2020 ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಿವರು..!

First Published 11, Nov 2020, 6:42 PM

ಬೆಂಗಳೂರು: ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್(670) ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಕೇವಲ 14 ಪಂದ್ಯಗಳನ್ನಾಡಿ ರಾಹುಲ್ 1 ಶತಕ ಹಾಗೂ 5 ಅರ್ಧಶತಕ ಸಹಿತ 55.83ರ ಸರಾಸರಿಯಲ್ಲಿ ರನ್ ಬಾರಿಸುವ ಮೂಲಕ ಇದೇ ಮೊದಲ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್‌ಗಳು ಸಿಂಹಪಾಲು ಪಡೆದಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದೆ ನೋಡಿ.

1. ಕೆ.ಎಲ್. ರಾಹುಲ್: ಕಿಂಗ್ಸ್‌ ಇಲೆವನ್ ಪಂಜಾಬ್

ಪಂಜಾಬ್ ನಾಯಕ ರಾಹುಲ್ 14 ಇನಿಂಗ್ಸ್‌ಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕ ಸಹಿತ 670 ರನ್ ಬಾರಿಸಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.

2. ಶಿಖರ್ ಧವನ್; ಡೆಲ್ಲಿ ಕ್ಯಾಪಿಟಲ್ಸ್

2. ಶಿಖರ್ ಧವನ್; ಡೆಲ್ಲಿ ಕ್ಯಾಪಿಟಲ್ಸ್

ಗಬ್ಬರ್ ಸಿಂಗ್ ಖ್ಯಾತಿಯ ಧವನ್ 16 ಇನಿಂಗ್ಸ್‌ಗಳನ್ನಾಡಿ 2 ಶತಕ ಹಾಗೂ 4 ಅರ್ಧಶತಕ ಸಹಿತ 618 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

3. ಡೇವಿಡ್ ವಾರ್ನರ್: ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್‌ ನಾಯಕ ವಾರ್ನರ್ 16 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 548 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

4. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್‌

4. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್‌

ಡೆಲ್ಲಿ ನಾಯಕ ಅಯ್ಯರ್ 17 ಇನಿಂಗ್ಸ್‌ಗಳನ್ನಾಡಿ 3 ಅರ್ಧಶತಕ ಸಹಿತ 519 ರನ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

5. ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್‌

5. ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್‌

ಯುವ ಬ್ಯಾಟ್ಸ್‌ಮನ್ ಕಿಶನ್ 13 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 516 ರನ್‌ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.

6. ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್

6. ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್

ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಡಿಕಾಕ್ 16 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 503 ರನ್ ಬಾರಿಸಿ 6ನೇ ಸ್ಥಾನದಲ್ಲಿದ್ದಾರೆ.

7. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್‌

7. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್‌

ಮುಂಬೈ ನಂಬಿಕಸ್ಥ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 15 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 480 ರನ್ ಬಾರಿಸಿ 7ನೇ ಸ್ಥಾನದಲ್ಲಿದ್ದಾರೆ.

8. ದೇವದತ್ ಪಡಿಕ್ಕಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಯುವ ಪ್ರತಿಭೆ ಪಡಿಕ್ಕಲ್ 15 ಇನಿಂಗ್ಸ್‌ಗಳನ್ನಾಡಿ 5 ಅರ್ಧಶತಕ ಸಹಿತ 473 ರನ್ ಬಾರಿಸಿ 8ನೇ ಸ್ಥಾನದಲ್ಲಿದ್ದಾರೆ.

9. ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 15 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಸಹಿತ 466 ರನ್ ಬಾರಿಸಿ  9ನೇ ಸ್ಥಾನದಲ್ಲಿದ್ದಾರೆ.

10. ಎಬಿ ಡಿವಿಲಿಯರ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಿಸ್ಟರ್ 360 ಖ್ಯಾತಿಯ ಎಬಿಡಿ 14 ಇನಿಂಗ್ಸ್‌ಗಳಲ್ಲಿ 5 ಅರ್ಧಶತಕ ಸಹಿತ 454 ರನ್ ಬಾರಿಸಿ ಟಾಪ್‌ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.