ಕ್ರಿಸ್ ಗೇಲ್ ಮಡದಿ ನತಾಶಾ ಬೆರಿಡ್ಜ್ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ!

First Published 29, Oct 2020, 6:53 PM

'ಯೂನಿವರ್ಸಲ್ ಬಾಸ್' ಕ್ರೀಸ್‌ ಗೇಲ್‌ ಐಪಿಎಲ್‌ನ ಫೇವರೇಟ್‌ ಕ್ರಿಕೆಟಿಗ. ಭಾರತದಲ್ಲಿ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ ವಿಂಡೀಸ್‌ನ ಈ ಆಟಗಾರ. ಆದರೆ ಇವರ ಪತ್ನಿ ನತಾಶಾ ಬೆರಿಡ್ಜ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೆಂಡತಿ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ. ಗೇಲ್‌ಗೆ ಚಿಯರ್‌ ಮಾಡಲು ಎಲ್ಲಾ ಕಡೆ ಅವರ ಜೊತೆ ಇರುತ್ತಾರೆ ನತಾಶಾ. ಕ್ರೀಸ್‌ ಗೇಲ್‌ ಪತ್ನಿ ನತಾಶಾ ಬೆರಿಡ್ಜ್ ಫೋಟೋಗಳಿವೆ ಇಲ್ಲಿ.

ಕ್ರಿಸ್ ಗೇಲ್ ಟಾಪ್‌ ಕ್ರಿಕೆಟರ್ಸ್‌ಗಳಲ್ಲಿ ಒಬ್ಬರು. ಅವರ  ಬ್ಯಾಟಿಂಗ್ ಮಾತ್ರವಲ್ಲದೆ ತಮಾಷೆಯ ಸ್ವಭಾವ ಸಹ ಫೇಮಸ್‌.

ಫೀಲ್ಡ್‌ನಲ್ಲಿ ಮಾಡುವ ಡ್ಯಾನ್ಸ್‌  ಅಥವಾ ಲಾಂಗ್ ಸಿಕ್ಸರ್‌ಗಳಾಗಿರಬಹುದು ಗೇಲ್‌ ಫ್ಯಾನ್ಸ್‌ನ ಮನರಂಜಿಸುತ್ತಾರೆ.

ಕ್ರಿಸ್ ಗೇಲ್ ಆಗಾಗ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಪತ್ನಿ ನತಾಶಾ ಯಾವುದೇ ಮಾಡೆಲ್‌ಗಿಂತ ಕಡಿಮೆಯಿಲ್ಲ. ಗೇಲ್ ಪ್ರೀತಿಯಿಂದ 'ತಾಶಾ' ಎಂದು ಕರೆಯುತ್ತಾರೆ.

ನತಾಶಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಯಾವಾಗಲೂ ನತಾಶಾಳನ್ನು ಹೊಗಳುತ್ತಿರುತ್ತಾರೆ ಕ್ರಿಸ್ ಗೇಲ್ .

ನತಾಶಾ ಬೆರಿಡ್ಜ್ ಒಬ್ಬ ಪ್ರಸಿದ್ಧ ಮಹಿಳೆ,  ಪ್ರಸಿದ್ಧ ಅಲ್ಟ್ರಾ ಕಾರ್ನೀವಲ್‌ನ ಸಹ-ಸ್ಥಾಪಕರಾಗಿದ್ದಾರೆ. ಅಲ್ಟ್ರಾ ಕಾರ್ನೀವಲ್ ಬಹಳ ಜನಪ್ರಿಯ ಹಬ್ಬವಾಗಿದ್ದು, ಇದರಲ್ಲಿ ಜನರು ಮನಮೋಹಕ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಈ ಇವೆಂಟ್‌ನಲ್ಲಿ ಪ್ರತಿವರ್ಷ ಗೇಲ್‌ ಹೆಂಡತಿಯ ಗ್ಲಾಮರಸ್‌ ಲುಕ್‌ ಕಾಣಬಹುದು.

ಕ್ರಿಸ್ ಗೇಲ್ ಪತ್ನಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಶೇರ್‌ ಮಾಡುವ  ಹಾಟ್ ಫೋಟೋಗಳು ಇಂಟರ್‌ ನೆಟ್‌ ಸುದ್ದಿಯಾಗುತ್ತಿರುತ್ತದೆ.

ಪಾರ್ಟಿ ಪ್ರಿಯೆ ನತಾಶಾ ಪತಿಯೊಂದಿಗೆ ಟಾಪ್‌ ಲೆವೆಲ್‌ ಪಾರ್ಟಿಯಲ್ಲಿ  ಹೆಚ್ಚಾಗಿ ಕಾಣಿಸಿಕೊಳ್ಳುತ್ತಾಳೆ.

ಫ್ಯಾಷನ್ ಪ್ರಜ್ಞೆ ಕೂಡ ಅದ್ಭುತವಾಗಿದೆ. ಅವರು ಯಾವಾಗಲೂ ಟಾಪ್‌ ಡಿಸೈನರ್‌ಗಳ ಡ್ರೆಸ್‌ ಧರಿಸುವ ನತಾಶಾರ ಫ್ಯಾಶನ್‌ ಸೆನ್ಸ್‌ ಎಲ್ಲರ ಗಮನ ಸೆಳೆಯುತ್ತದೆ.

31 ಮೇ 2009ರಲ್ಲಿ ಮದುವೆಯಾದ ಈ ಜೋಡಿಗೆ ಕ್ರಿಸ್-ಅಲೀನಾ ಗೇಲ್ ಎಂಬ ಮಗಳೂ ಇದ್ದಾಳೆ. 20 ಏಪ್ರಿಲ್ 2016 ರಂದು ಜನಿಸಿದ ಮಗಳನ್ನು ಪ್ರೀತಿಯಿಂದ ಬ್ಲಶ್ ಎಂದು ಕರೆಯುತ್ತಾರೆ ತಂದೆ ಗೇಲ್‌.

ಇನ್ಸ್ಟಾಗ್ರಾಮ್‌ನಲ್ಲಿ 24.7 ಕೆ ಫಾಲೋವರ್ಸ್ ಹೊಂದಿರುವ ಕ್ರಿಸ್-ಅಲೀನಾ ಪೋಷಕರಂತೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌.

ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿ ಪತಿ ಜೊತೆ ಇಂಡಿಯಾಕ್ಕೆ ಬರುವ ನತಾಶಾ, ಈ ಬಾರಿಯೂ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲೂ ಗೇಲ್‌ಗೆ ಚಿಯರ್‌ ಮಾಡಲು ಜೊತೆಯಲ್ಲಿದ್ದಾರೆ.

ಅರಮನೆಯಲ್ಲಿ ಗೆಲ್‌ ಪತ್ನಿ ಮತ್ತು ಮಗಳ ಜೊತೆ ವಾಸಿಸುತ್ತಿದ್ದಾರೆ. ಗೇಲ್ ತನ್ನ ಬಂಗಲೆಗೆ '‘CG333’ ಎಂದು ಹೆಸರಿಸಿಟ್ಟಿದ್ದಾರೆ.

ಈ ಭವ್ಯವಾದ ಮನೆಯ ಟೆರೇಸ್‌ನಲ್ಲಿ ಸ್ವಿಮ್ಮಿಂಗ್‌ ಪೂಲ್‌ ಮತ್ತು ಸ್ಟ್ರಿಪ್ ಕ್ಲಬ್ ಕೂಡ ಇದೆ. ಗೇಲ್ ರೂಮ್‌ನ ಗೋಡೆ ಪುರ್ತಿ ಗ್ಲಾಸ್‌ನಿಂದ ಮಾಡಲ್ಪಟ್ಟಿದೆ.