ಐಪಿಎಲ್‌ಗೂ ಮುನ್ನವೇ ರಾಜಸ್ಥಾನ ರಾಯಲ್ಸ್& RCBಗೆ ಅತಿದೊಡ್ಡ ಆಘಾತ..!

First Published 15, Aug 2020, 4:55 PM

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು ಈಗಾಗಲೇ ಹಲವು ತಂಡಗಳು ಸಿದ್ಧತೆ ಆರಂಭಿಸಿವೆ. ಇದರ ನಡುವೆ ಐಪಿಎಲ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗಲಿದ್ದು, ಸೆಪ್ಟೆಂಬರ್ 16ಕ್ಕೆ ಈ ಸರಣಿ ಅಂತ್ಯವಾಗಲಿದೆ. ಹೀಗಾಗಿ ಸೆಪ್ಟೆಂಬರ್ 26ರವರೆಗೆ ಅಂದರೆ ಐಪಿಎಲ್ ಆರಂಭವಾಗಿ ಒಂದು ವಾರಗಳ ಕಾಲ ಆಸೀಸ್ ಹಾಗೂ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಲಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ತಂಡಗಳು ಅತಿದೊಡ್ಡ ಹೊಡೆತನ್ನು ಅನುಭವಿಸಲಿವೆ. ಬರೋಬ್ಬರಿ 22 ಆಟಗಾರರು ಟೂರ್ನಿಯ ಆರಂಭದ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಯಾವ ತಂಡದ ಯಾವೆಲ್ಲಾ ಆಟಗಾರರು ಮೊದಲ ವಾರದ ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಜೋಸ್ ಹ್ಯಾಜಲ್‌ವುಡ್: ಚೆನ್ನೈ ಸೂಪರ್‌ ಕಿಂಗ್ಸ್

1. ಜೋಸ್ ಹ್ಯಾಜಲ್‌ವುಡ್: ಚೆನ್ನೈ ಸೂಪರ್‌ ಕಿಂಗ್ಸ್

2. ಸ್ಯಾಮ್ ಕರನ್ : ಚೆನ್ನೈ ಸೂಪರ್‌ ಕಿಂಗ್ಸ್

2. ಸ್ಯಾಮ್ ಕರನ್ : ಚೆನ್ನೈ ಸೂಪರ್‌ ಕಿಂಗ್ಸ್

3. ಪ್ಯಾಟ್ ಕಮಿನ್ಸ್ : ಕೋಲ್ಕತಾ ನೈಟ್‌ರೈಡರ್ಸ್‌

3. ಪ್ಯಾಟ್ ಕಮಿನ್ಸ್ : ಕೋಲ್ಕತಾ ನೈಟ್‌ರೈಡರ್ಸ್‌

4. ಟಾಮ್ ಬಂಟನ್: ಕೋಲ್ಕತಾ ನೈಟ್‌ರೈಡರ್ಸ್‌

4. ಟಾಮ್ ಬಂಟನ್: ಕೋಲ್ಕತಾ ನೈಟ್‌ರೈಡರ್ಸ್‌

5. ಇಯಾನ್ ಮಾರ್ಗನ್: ಕೋಲ್ಕತಾ ನೈಟ್‌ರೈಡರ್ಸ್

5. ಇಯಾನ್ ಮಾರ್ಗನ್: ಕೋಲ್ಕತಾ ನೈಟ್‌ರೈಡರ್ಸ್

6. ಡೇವಿಡ್ ವಾರ್ನರ್ : ಸನ್‌ರೈಸರ್ಸ್‌ ಹೈದರಾಬಾದ್

6. ಡೇವಿಡ್ ವಾರ್ನರ್ : ಸನ್‌ರೈಸರ್ಸ್‌ ಹೈದರಾಬಾದ್

7. ಜಾನಿ ಬೇರ್‌ಸ್ಟೋ : ಸನ್‌ರೈಸರ್ಸ್ ಹೈದರಾಬಾದ್

7. ಜಾನಿ ಬೇರ್‌ಸ್ಟೋ : ಸನ್‌ರೈಸರ್ಸ್ ಹೈದರಾಬಾದ್

8. ಮಿಚೆಲ್ ಮಾರ್ಷ್: ಸನ್‌ರೈಸರ್ಸ್ ಹೈದರಾಬಾದ್

8. ಮಿಚೆಲ್ ಮಾರ್ಷ್: ಸನ್‌ರೈಸರ್ಸ್ ಹೈದರಾಬಾದ್

9. ಮೊಯಿನ್ ಅಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು

9. ಮೊಯಿನ್ ಅಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು

10. ಆ್ಯರೋನ್ ಫಿಂಚ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

10. ಆ್ಯರೋನ್ ಫಿಂಚ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

11. ಜೋಸ್ ಫಿಲಿಫ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

11. ಜೋಸ್ ಫಿಲಿಫ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

12. ಕೇನ್ ರಿಚರ್ಡ್‌ಸನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

12. ಕೇನ್ ರಿಚರ್ಡ್‌ಸನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

13. ಜೇಸನ್‌ ರಾಯ್: ಡೆಲ್ಲಿ ಕ್ಯಾಪಿಟಲ್ಸ್

13. ಜೇಸನ್‌ ರಾಯ್: ಡೆಲ್ಲಿ ಕ್ಯಾಪಿಟಲ್ಸ್

14. ಅಲೆಕ್ಸ್ ಕ್ಯಾರಿ: ಡೆಲ್ಲಿ ಕ್ಯಾಪಿಟಲ್ಸ್

14. ಅಲೆಕ್ಸ್ ಕ್ಯಾರಿ: ಡೆಲ್ಲಿ ಕ್ಯಾಪಿಟಲ್ಸ್

15. ಮಾರ್ಕಸ್ ಸ್ಟೋನಿಸ್: ಡೆಲ್ಲಿ ಕ್ಯಾಪಿಟಲ್ಸ್

15. ಮಾರ್ಕಸ್ ಸ್ಟೋನಿಸ್: ಡೆಲ್ಲಿ ಕ್ಯಾಪಿಟಲ್ಸ್

16. ಜೋಸ್ ಬಟ್ಲರ್: ರಾಜಸ್ಥಾನ ರಾಯಲ್ಸ್

16. ಜೋಸ್ ಬಟ್ಲರ್: ರಾಜಸ್ಥಾನ ರಾಯಲ್ಸ್

17. ಸ್ಟೀವ್ ಸ್ಮಿತ್: ರಾಜಸ್ಥಾನ ರಾಯಲ್ಸ್

17. ಸ್ಟೀವ್ ಸ್ಮಿತ್: ರಾಜಸ್ಥಾನ ರಾಯಲ್ಸ್

18. ಜೋಫ್ರಾ ಆರ್ಚರ್: ರಾಜಸ್ಥಾನ ರಾಯಲ್ಸ್

18. ಜೋಫ್ರಾ ಆರ್ಚರ್: ರಾಜಸ್ಥಾನ ರಾಯಲ್ಸ್

19. ಬೆನ್ ಸ್ಟೋಕ್ಸ್: ರಾಜಸ್ಥಾನ ರಾಯಲ್ಸ್

19. ಬೆನ್ ಸ್ಟೋಕ್ಸ್: ರಾಜಸ್ಥಾನ ರಾಯಲ್ಸ್

20. ಆ್ಯಂಡ್ರ್ಯೂ ಟೈ: ರಾಜಸ್ಥಾನ ರಾಯಲ್ಸ್

20. ಆ್ಯಂಡ್ರ್ಯೂ ಟೈ: ರಾಜಸ್ಥಾನ ರಾಯಲ್ಸ್

21. ಟಾಮ್ ಕರ್ರನ್: ರಾಜಸ್ಥಾನ ರಾಯಲ್ಸ್

21. ಟಾಮ್ ಕರ್ರನ್: ರಾಜಸ್ಥಾನ ರಾಯಲ್ಸ್

22. ಗ್ಲೆನ್ ಮ್ಯಾಕ್ಸ್‌ವೆಲ್: ಕಿಂಗ್ಸ್ ಇಲೆವನ್ ಪಂಜಾಬ್

22. ಗ್ಲೆನ್ ಮ್ಯಾಕ್ಸ್‌ವೆಲ್: ಕಿಂಗ್ಸ್ ಇಲೆವನ್ ಪಂಜಾಬ್

loader