ಪತಿ ವಿರಾಟ್‌ ಬರ್ತ್‌ಡೆಗೆ ಅನುಷ್ಕಾ ಧರಿಸಿದ್ದ ಡ್ರೆಸ್ ಬೆಲೆ ಎಷ್ಷು ಗೊತ್ತಾ?

First Published 11, Nov 2020, 6:04 PM

ಬಾಲಿವುಡ್‌ ಸ್ಟಾರ್‌ ಅನುಷ್ಕಾ ಶರ್ಮಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ  ಜೊತೆ  ಹೆಚ್ಚು  ಸಮಯ ಕಳೆಯುತ್ತಿದ್ದು ಈ ದಿನಗಳಲ್ಲಿ  ದುಬೈನಲ್ಲಿದ್ದಾರೆ. ವಿರಾಟ್‌ಗೆ ಚಿಯರ್‌ ಮಾಡಲು ಅನುಷ್ಕಾ  ಕ್ರೀಡಾಂಗಣದಲ್ಲಿ ಹಾಜರಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ಕೊಹ್ಲಿ 32ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿ ಕೇಕ್ ಕತ್ತರಿಸಿ ಸ್ನೇಹಿತರಿಗೆ ಡಿನ್ನರ್‌ ನೀಡಿದ್ದರು. ಅನುಷ್ಕಾ ಧರಿಸಿದ ಸುಂದರವಾದ ಡ್ರೆಸ್‌ ಬೆಲೆ  ಅನೇಕರ ಒಂದು ತಿಂಗಳ ಸಂಬಳಕ್ಕಿಂತ ಹೆಚ್ಚು.

ಹೆಚ್ಚಾಗಿ ಓವರ್‌ ಸೈಜ್‌ ಟೀ ಶರ್ಟ್‌ಗಳು, ಆಫ್-ಶೋಲ್ಡರ್ ಬಾಡಿಕಾನ್, ಡಿಸೈನರ್ ಸಲ್ವಾರ್ ಸೂಟ್ ಮತ್ತು ಸೀರೆಗಳಲ್ಲಿ ಕಾಣಿಸಿಕೊಂಡ ಅನುಷ್ಕಾರ ಪ್ರೆಗ್ನೆಂಸಿ ಸಮಯದ ಫ್ಯಾಷನ್ ಸಂಪೂರ್ಣವಾಗಿ ಬದಲಾಗಿದೆ. ಈಗ ಅವರು ಸುಂದರವಾದ   ಕಂಫರ್ಟಬಲ್‌ ಔಟ್‌ಫಿಟ್‌ಗಳಿಗೆ ಮೋರೆ ಹೋಗಿರುವುದು ಕಂಡು ಬರುತ್ತಿದೆ.

ವಿರಾಟ್ ಬರ್ಥ್‌ಡೇ ಪಾರ್ಟಿಯಲ್ಲಿ ಇದೇ ರೀತಿಯ ಸ್ಟೈಲಿಸ್ಟ್‌ ಡ್ರೆಸ್‌ನಲ್ಲಿ ಅನುಷ್ಕಾರ ಪ್ರೆಗ್ನೆಂಸಿ ಲುಕ್‌ ವೈರಲ್‌ ಆಗಿದೆ.

ಅನುಷ್ಕಾ ಪ್ರಸಿದ್ಧ ಫ್ಯಾಷನ್ ಡಿಸೈನರ್ ಶ್ರುತಿ ಸಂಚೆಟಿ ವಿನ್ಯಾಸಗೊಳಿಸಿದ ಕಪ್ಪು ಮ್ಯಾಕ್ಸಿ ಧರಿಸಿದ್ದರು. ತೋಳುಗಳ ಮೇಲೆ ವರ್ಣರಂಜಿತ ಎಳೆಗಳಿಂದ  ಕಸೂತಿ ಮಾಡಲಾದ, ಬೆಲ್ ಸ್ಲೀವ್ಸ್ ಡ್ರೆಸ್ ನಟಿಯ ಚೆಲುವನ್ನು ಇನ್ನೂ ಹೆಚ್ಚಿಸಿತ್ತು.

ಅಂದಹಾಗೆ, ಈ ಉಡುಪಿನ ಬೆಲೆ ಹಲವರ ಒಂದು ತಿಂಗಳ ಸಂಬಳವಾಗಿರುತ್ತದೆ. ಡ್ರೆಸ್‌ನ ಬೆಲೆ 28 ಸಾವಿರ ರೂಪಾಯಿಗಳು.

ಈ ದಿನಗಳಲ್ಲಿ, ಪ್ರೆಗ್ನೆಂಸಿಯ ಏಳನೇ ತಿಂಗಳು ನಡೆಯುತ್ತಿದ್ದು, ಅನುಷ್ಕಾ ಜನವರಿಯಲ್ಲಿ ತಮ್ಮ ಮಗುವನ್ನು ವೆಲ್‌ಕಮ್‌ ಮಾಡಲಿದ್ದಾರೆ.

ಆಸ್ಟ್ರೇಲಿಯಾದಲ್ಲಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ತಂಡದ ನಾಯಕ ವಿರಾಟ್ ಕೊಹ್ಲಿಗೆ ಪೇರೆಂಟಲ್‌ ಲಿವ್‌  ನೀಡಲಾಗಿದೆ. ರೋಹಿತ್ ಶರ್ಮಾ ಕ್ಯಾಪ್ಟನ್‌ ಆಗಿ ಕಾರ್ಯ ನಿರ್ವಹಿಸಲಾದ್ದಾರೆ.

ವಿರಾಟ್ ಹೆಂಡತಿ ಅನುಷ್ಕಾ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಕೆಲವು ದಿನಗಳ ಹಿಂದೆ ಕ್ರಿಕೆಟ್ ಮೈದಾನದ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ತನ್ನ ಹೆಂಡತಿಗೆ ಕೈ ಸನ್ನೆ ಮೂಲಕ ಆಹಾರ ಸೇವಿಸಲು ಹೇಳುತ್ತಿದ್ದಾರೆ.

ಕೆಲವು ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರು ಕಪಲ್‌ಗೆ  ಯಾವ ಮಗು ಜನಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ಲೆಕ್ಕಾಚಾರದ ಪ್ರಕಾರ  ಪ್ರಕಾರ, ಮಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 12 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು.

ಜಾಹೀರಾತಿನ ಶೂಟಿಂಗ್‌ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು ಮತ್ತು ಅಂದಿನಿಂದ ಅವರು ಕೆಲವು ಭೇಟಿಗಳ ನಂತರ ಪರಸ್ಪರ ಇಷ್ಟಪಡಲು ಪ್ರಾರಂಭಿಸಿದರು.

ಅನುಷ್ಕಾ ಪ್ರಸ್ತುತ ಸಿನಿಮಾಗಳಿಂದ ದೂರವಾಗಿದ್ದಾರೆ.  ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಜೊತೆ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡರು.

ಪ್ರಸ್ತುತ ಅನುಷ್ಕಾ ವೆಬ್ ಸರಣಿ ನಿರ್ಮಾಪಕರಾಗಿದ್ದಾರೆ ಹಾಗೂ ಅವರಿಗೆ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.