ಮದುವೆಯಾಗಿ ಏಳೇ ದಿನ, ಬೆಡ್‌ರೂಂನಲ್ಲಿದ್ದ ಗಂಡನ ಕತ್ತು ಕೊಯ್ದ ಹೆಂಡತಿ!
First Published Dec 24, 2020, 4:54 PM IST
ಬಿಹಾರದಲ್ಲಿ ನಡೆದ ಶಾಕಿಂಗ್ ಘಟನೆ ಸದ್ಯ ಭಾರೀ ಸದ್ದು ಮಾಡುತ್ತಿದೆ. ಇಲ್ಲೊಬ್ಬ ಪತ್ನಿ ಮದುವೆಯಾದ ಏಳೇ ದಿನದಲ್ಲಿ ತನ್ನ ಗಂಡನ ಕತ್ತು ಹಿಸುಕಿ ಕೊಂದಿದ್ದಾಳೆ. ಪತ್ನಿ ತನ್ನ ಬೆಡ್‌ರೂಂನಲ್ಲೇ ಇಂತಹುದೊಂದು ಅಪರಾಧ ಕೃತ್ಯ ಎಸಗಿದ್ದಾಳೆ. ಭಾನುವಾರ ಮುಂಜಾನೆ ಮನೆಯವರಿಗೆ ವಿಚಾರ ತಿಳಿದಿದೆ. ಸದ್ಯ ಅತ್ತೆ ಮನೆಯವರು ಯುವತಿಯನ್ನು ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ಘಟನೆ ಬೆತಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?