ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

First Published 24, Feb 2020, 6:55 PM

ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​ ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..

ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿದ ಡೋನಾಕ್ಡ್ ಟ್ರಂಪ್

ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​

ಮುಮ್ತಾಜ್​ ಪ್ರೀತಿಯ ನೆನಪಿಗಾಗಿ ಶಹಜಹಾನ್​ ಕಟ್ಟಿಸಿದ ತಾಜ್​ ಮಹಲ್​ ಇತಿಹಾಸವನ್ನು ಹಾಗೂ ಅದರ ವಾಸ್ತು ಶಿಲ್ಪವನ್ನು ಗೈಡ್​ ಮೂಲಕ ಟ್ರಂಪ್​ ದಂಪತಿ ಮಾಹಿತಿ ತಿಳಿದುಕೊಂಡರು

ವಿಶೇಷವೆಂದರೆ ಪ್ರತಿಯೊಂದು ಕ್ಷಣವನ್ನು ಟ್ರಂಪ್​ ದಂಪತಿ ಅನುಭವಿಸಿ, ಪ್ರೇಮ ಸೌಧದ ಮುಂದೆ ನಿಂತು ಕ್ಯಾಮರಾಗೆ ಪೋಸ್​ ನೀಡಿ ತಮ್ಮ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.

ಇದರ ಜತೆಯಲ್ಲೇ ಆಗಮಿಸಿದ್ದ ಅಮೆರಿಕ ನಿಯೋಗವು ಕೂಡ ಪ್ರೇಮಸೌಧದ ಸೌಂದರ್ಯವನ್ನು ಸವಿಯಿತು.

ಇಷ್ಟೇ ಅಲ್ಲದೆ, ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.

ತಾಜ್​ ಮಹಲ್​ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ತಮ್ಮ ಅಭಿಪ್ರಾಯಗಳನ್ನ ಬರೆದರು.

ಭಾರತ ಸಂಸ್ಕೃತಿಯಲ್ಲಿನ ವಿವಿಧೆತೆಯ ಸೌಂದರ್ಯ ಮತ್ತು ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆಯಾಗಿದೆ. ಧನ್ಯವಾದ ಭಾರತ ಎಂದು ತಾಜ್​ ಮಹಲ್​ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಪ್ರೇಮಸೌಧದ ಸೌಂದರ್ಯ ಸವಿದ್ರೆ, ಮತ್ತೊಂದೆಡೆ ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದರು.

ಪ್ರೇಮಸೌಧ ತಾಜ್​ ಮಹಲ್​ ಭೇಟಿ ಮುಗಿಸಿ ದೆಹಲಿಗೆ ತೆರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಉಡುಗೊರೆಯೊಂದನ್ನು ನೀಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆತ್ಮೀಯವಾಗೇ ಬೀಳ್ಕೊಟ್ಟರು.

ಸಿಎಂ ಯೋಗಿ ಆದಿತ್ಯನಾಥ್​ ಅವರು ಟ್ರಂಪ್​ ದಂಪತಿಗೆ ತಾಜ್​ ಮಹಲಿನ ಸುಂದರ ಫೋಟೋವನ್ನು ಉಡುಗೊರೆಯಾಗಿ ನೀಡಿ, ಆತ್ಮೀಯವಾಗೇ ಬೀಳ್ಕೊಟ್ಟರು.

loader