65ರ ಹರೆಯದಲ್ಲಿ ವಕೀಲ ಸಾಳ್ವೆ ಸೆಕೆಂಡ್ ಇನ್ನಿಂಗ್ಸ್: ಲಂಡನ್​ನ‌ ಕಲಾವಿದೆ ಕ್ಯಾರೋಲಿನ್ ಜೊತೆ ವಿವಾಹ!

First Published 29, Oct 2020, 2:48 PM

ಹಿರಿಯ ವಕೀಲ ಹರೀಶ್ ಸಾಳ್ವೆ ವೈವಾಹಿಕ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಪತ್ನಿಗೆ ಜೂನ್‌ನಲ್ಲಿ ವಿಚ್ಛೇದನ ನೀಡಿದ್ದ ಸಾಳ್ವೆ ಲಂಡನ್​ನ‌ ಕಲಾವಿದೆ ಜೊತೆ ವಿವಾಹವಾಗಿದ್ದಾರೆ. ಇಲ್ಲಿದೆ ನೋಡಿ ವಿವಾಹ ಸಮಾರಂಭದ ಚಿತ್ರಗಳು.

ಕುಲಭೂಷನ್ ಜಾಧವ್ ನೇಣು ಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ 65 ರ ಹರೆಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮೊದಲನೇ ಪತ್ನಿ ಮೀನಾಕ್ಷಿ ಸಾಳ್ವೆಗೆ ಜೂನ್‌ನಲ್ಲಿ ವಿಚ್ಛೇದನ ನೀಡಿರುವ ಹರೀಶ್ ಸಾಳ್ವೆ ಲಂಡನ್​ನ‌ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಜೊತೆ ಬುಧವಾರ ವಿವಾಹವಾಗಿದ್ದಾರೆ.

ಕೇಂದ್ರ ಸರ್ಕಾರದ ಮಾಜಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದ ಹರೀಶ್ ಸಾಳ್ವೆ. ದೇಶದಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವ ಹಿರಿಯ ವಕೀಲರಾಗಿದ್ದಾರೆ.

ಹರೀಶ್ ಸಾಳ್ವೆ- ಮೀನಾಕ್ಷಿ ಸಾಳ್ವೆ ದಂಪತಿಗೆ ಸಾಕ್ಷಿ, ಸಾನಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ‌.

ತಮ್ಮ ಪತ್ನಿಗೆ ವಿಚ್ಛೇದನ ನೀಡಿರುವ ಹರೀಶ್ ಸಾಳ್ವೆ ಕ್ಯಾರೋಲಿನ್ ಜೊತೆ 2ನೇ ಮದುವೆಯಾಗಿದ್ದಾರೆ.

ಕಳೆದೊಂದು ವರ್ಷದಿಂದ ಕ್ಯಾರೋಲಿನ್ ಹಾಗೂ ಹರೀಶ್ ಸಾಳ್ವೆ ನಡುವೆ ಸಂಬಂಧವಿತ್ತೆನ್ನಲಾಗಿದೆ. ಅಲ್ಲದೇ ಕ್ಯಾರೋಲಿನ್‌ಗೆ 18 ವರ್ಷದ ಮಗಳಿದ್ದಾಳೆ.

ಸದ್ಯ ಲಂಡನ್​ನಲ್ಲಿರುವ ಹರೀಶ್ ಅಲ್ಲೇ ಕ್ಯಾರೋಲಿನ್ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಜೊತೆಗೆ ವಿವಾಹ ಆಗಿದ್ದಾರೆ.

ಪಾಕಿಸ್ತಾನದ ಬಂಧನದಲ್ಲಿರುವ ಭಾರತದ ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ ಇದಕ್ಕಾಗಿ ಸುಷ್ಮಾ ಸ್ವರಾಜ್ ಬಳಿ ಒಂದು ರೂ. ಸಂಭಾವನೆ ಕೇಳಿದ್ದರು. ಆದರೆ ಸುಷ್ಮಾ ಸ್ವರಾಜ್ ಅಕಾಲಿಕ ಸಾವನ್ನಪ್ಪಿದ್ದು, ಬಳಿಕ ಅವರ ಮಗಳು ಈ ಮೊತ್ತವನ್ನು ಸಾಳ್ವೆ ಅವರಿಗೆ ಹಸ್ತಾಂತರಿಸಿದ್ದರು.