ನೆಟ್ಟಿಗರ ಮನಗೆದ್ದ ಮ್ಯಾಜಿಕ್ ಕ್ಯಾಬ್... ಅಂಥಾ ವಿಶೇಷತೆ ಇದರಲ್ಲಿ ಏನಿದೆ?
ನವದೆಹಲಿ(ಅ. 30) ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಇಲ್ಲಿ ಸಹ ಅಂಥದ್ದೆ ಒಂದು ನಿದರ್ಶನ ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕ್ಯಾಬ್ ಚಾಲಕ ಮತ್ತು ಆತ ತನ್ನ ಕಾರಿನಲ್ಲಿ ಬರೆದ ಬರಹಗಳು ಇದೇ ವಿಚಾರವನ್ನು ಮತ್ತೆ ಸಾರಿದೆ. ಈ ಕಾರಿನಲ್ಲಿ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ...
14

<p>ಕ್ಯಾಬ್ ಚಾಲಕ ಅಬ್ದುಲ್ ಖಾದಿರ್ ಅವರ ಕ್ಯಾಚ್ ಒಳಗಿನ ಚಿತ್ರಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. </p>
ಕ್ಯಾಬ್ ಚಾಲಕ ಅಬ್ದುಲ್ ಖಾದಿರ್ ಅವರ ಕ್ಯಾಚ್ ಒಳಗಿನ ಚಿತ್ರಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
24
<p>ಹೊರಗಿನಿಂದ ಸಾಮಾನ್ಯ ವಾಹನದಂತೆ ಕಂಡರೂ ಒಳಹೊಕ್ಕರೆ ಕಾರೊಂದು ದೇವಾಲಯ, ಪ್ರಾರ್ಥನಾ ಮಂದಿರ. </p>
ಹೊರಗಿನಿಂದ ಸಾಮಾನ್ಯ ವಾಹನದಂತೆ ಕಂಡರೂ ಒಳಹೊಕ್ಕರೆ ಕಾರೊಂದು ದೇವಾಲಯ, ಪ್ರಾರ್ಥನಾ ಮಂದಿರ.
34
<p>ಗ್ರಾಹಕರಿಗೆ ಅಬ್ದುಲ್ ಖಾದಿರ್ ಸ್ನಾಕ್ಸ್ ಮತ್ತು ಕುಡಿಯಲು ಪಾಜೀಯ ವ್ಯವಸ್ಥೆಯನ್ನು ಮಾಡಿದ್ದಾರೆ. </p>
ಗ್ರಾಹಕರಿಗೆ ಅಬ್ದುಲ್ ಖಾದಿರ್ ಸ್ನಾಕ್ಸ್ ಮತ್ತು ಕುಡಿಯಲು ಪಾಜೀಯ ವ್ಯವಸ್ಥೆಯನ್ನು ಮಾಡಿದ್ದಾರೆ.
44
<p>ಎಲ್ಲ ಧಾರ್ಮಿಕ ನಂಬಿಕೆಗಳಿಗಿಂತ ಮಾನವೀಯತೆಯೇ ಮೇಲು ಎಂಬುದನ್ನು ಸಾರಿದ್ದಾರೆ.</p>
ಎಲ್ಲ ಧಾರ್ಮಿಕ ನಂಬಿಕೆಗಳಿಗಿಂತ ಮಾನವೀಯತೆಯೇ ಮೇಲು ಎಂಬುದನ್ನು ಸಾರಿದ್ದಾರೆ.
Latest Videos