'ಕಾಂಗ್ರೆಸ್‌ನ ರಾಜೀವ್ ಗಾಂಧಿ ಫೌಂಡೇಶನ್‌ಗೆ ಝಾಕೀರ್‌ ನಾಯ್ಕ್‌ನಿಂದ ಭಾರೀ ದೇಣಿಗೆ'

First Published 31, Aug 2020, 9:47 PM

ನವದೆಹಲಿ(ಆ. 31) ಹಲವು ವಿವಾದಕ್ಕೆ ಕಾರಣವಾಗಿರುವ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಕಾಂಗ್ರೆಸ್ ನ ರಾಜೀವ್ ಗಾಂಧಿ ಫೌಂಡೇಶನ್ ಗೆ  50  ಲಕ್ಷ ರೂ. ದೇಣಿಗೆ ನೀಡಿದ್ದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬ್ರಿತ್ ಪಾತ್ರಾ ರಾಜೀವ್ ಗಾಂಧಿ ಫೌಂಡೇಶನ್ 2011 ರಲ್ಲಿ ದೇಣಿಗೆ ಪಡೆದುಕೊಂಡಿದೆ ಎಂದಿದ್ದಾರೆ.

ಝಾಕೀರ್ ನಾಯ್ಕ್ ರ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಹಲವು ತನಿಖೆ ಎದಿರುಸುತ್ತಿದೆ.

ಡಿಸಿಬಿ ಬ್ಯಾಂಕ್ ಖಾತೆಯಿಂದ ಜುಲೈ 8, 2011  ರಂದು ರಾಜೀವ್ ಗಾಂಧಿ ಫೌಂಡೇಶನ್ ಗೆ ಹಣ ಸಂದಾಯವಾಗಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಮೆಹುಲ್ ಚೌಕ್ಸಿ ಸಹ ರಾಜೀವ್ ಗಾಂಧಿ ಫೌಂಡೇಶನ್ ಗೆ ಹಣ ನೀಡಿದ್ದಾರೆ ಎಂದಿದ್ದಾರೆ.

2012-13 ಮತ್ತು 2013-14 ರ ಸಾಲಿನಲ್ಲಿ ಯಾವುದೆ ಬಿಜಿನಸ್ ಆಕ್ಟಿವಿಟಿ ತೋರಿಸದ ಪೇಪರ್ ಉತ್ಪಾದಕ ಕಂಪನಿ ನವಿರಾಜ್ ಎಸ್ಟೇಟ್ ಲಿಮಿಟೆಡ್  ಒಂದು ಸಾರಿ  24.45 ಲಕ್ಷ ರೂ. ಗಳನ್ನು ಗೀತಾಂಜಲಿ ಇನ್ಫ್ರಾಟೆಲ್ ಲಿಮಿಟೆಡ್ ನಿಂದ ಪಡೆದುಕೊಂಡಿದೆ. ಗೀತಾಂಜಲಿ ಇನ್ಫ್ರಾಟೆಲ್ ಲಿಮಿಟೆಡ್  ಮಾಲೀಕ ಮೆಹುಲ್ ಚೌಕ್ಸಿ. ನವಿರಾಜ್ ಎಸ್ಟೇಟ್ ಲಿಮಿಟೆಡ್ ಮಾಲೀಕ ರೋಹನ್ ಚೌಕ್ಸಿ. ಇದೇ ಹಣವನ್ನು ನಂತರ ರಾಜೀವ್ ಗಾಂಧಿ ಫೌಂಡೇಶನ್ ಗೆ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇದೇ ರಾಜೀವ್ ಗಾಂಧಿ ಫೌಂಡೇಶನ್ 2005  ಮತ್ತು 2006 ರಲ್ಲಿ ಚೀನಾದಿಂದಲೂ ದೇಣಿಗೆ ಪಡೆದುಕೊಂಡಿತ್ತು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪ ಮಾಡಿದ್ದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಪ್ರಧಾನ ಮಂತ್ರಿ ಪರಿಹಾರ ನಿಧಿಯೂ ರಾಜೀವ್ ಗಾಂಧಿ ಫೌಂಡೇಶನ್ ಗೆ ಹೋಗಿತ್ತು ಎಂದು ನಡ್ಡಾ ಆರೋಪಿಸಿದ್ದರು.

loader