ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

First Published 30, Jul 2020, 5:53 PM

ಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್‌ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ

ಏಷ್ಯಾದ ಎರಡನೇ ಅತಿದೊಡ್ಡ ರೆಡ್‌ಲೈಟ್ ಏರಿಯಾ ಆಗಿರುವ ಪುಣೆಯ ಬುಧವಾರ್ ಪೇಟ್ ಪ್ರದೇಶವನ್ನು ಕೊರೋನಾತಂಕದ ನಡುವೆಯೇ ತೆರೆಯಲಾಗಿದೆ. ಇಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗದ ಹಿನ್ನೆಲೆ ಸರ್ಕಾರ ಇದಕ್ಕೆ ಅವಕಾಶ ನೀಡಿದೆ.

ಪುಣೆ ಪೊಲೀಸರು ಬುಧವಾರ್ ಪೇಟ್ ಪ್ರದೇಶವನ್ನು ಕೊರೋನಾ ಆರಂಭವಾದಾಗಲೇ ಅಂದರೆ ಮಾರ್ಚ್ 19ರಂದೇ ಸೀಲ್‌ಡೌನ್ ಮಾಡಿದ್ದರು. ಇದಾಧ ಬಳಿಕ ಇಲ್ಲಿ ಹೊರಗಿನವರು ಯಾರೊಬ್ಬರೂ ಬಂದು ಹೋಗಲು ಅನುಮತಿ ಇರಲಿಲ್ಲ.

ಲಾಕ್‌ಡೌನ್ ಇದ್ದರೂ ಎಲ್ಲೆಡೆಯಿಂದ ಕೊರೋನಾ ಪ್ರಕರಣಗಳು ದಾಖಲಾಗಿದ್ದವಾದರೂ ಈ ಪ್ರದೇಶದಲ್ಲಿ ಈವರೆಗೂ ಯಾವುದೇ  ಪ್ರಕರಣ ದಾಖಲಾಗಿಲ್ಲ. ಹಹೀಗಾಗಿ ಇಲ್ಲಿನ ಪೊಲೀಸರು ಈ ಪ್ರದೇಶವನ್ನು ಮುಕ್ತಗೊಳಿಸಿದ್ದಾರೆ.

ಆದರೀಗ ಈ ರೆಡ್‌ಲೈಟ್‌ ಏರಿಯಾದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅಂದರೆ HIV ಪ್ರಕೋಪದ ಬಳಿಕ ಹೇಗೆ ಕಾಂಡೋಂ ಖಡ್ಡಾಯ ಮಾಡಲಾಗಿತ್ತೋ ಹಾಗೆಯೇ ಈಗ ಇಲ್ಲಿ ಮಾಸ್ಕ್ ಧರಿಸುವುದು ಖಡ್ಡಾಯಗೊಳಿಸಲಾಗಿದೆ.

ಗ್ರಾಹಕರು ಹಾಗೂ ಸೆಕ್ಸ್‌ ವರ್ಕರ್ಸ್‌ ಎಲ್ಲರೂ ಮಾಸ್ಕ್ ತಪ್ಪದೇ ಧರಿಸಬೇಕು. ಇನ್ನು ಗ್ರಾಹಕರು ಬಂದ ಕೂಡಲೇ ಅವರನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಬಳಿಕ ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಬೇಕಾಗುತ್ತದೆ.

ಕೊರೋನಾ ಸಂಕಟದ ನಡುವೆ ಸೆಕ್ಸ್ ವರ್ಕರ್ಸ್‌ ತಮ್ಮ ಗ್ರಾಹಕರಿಗೆ ಫೋನ್ ಮೂಲಕವೂ ಸರ್ವಿಸ್ ಕೊಡಲಾರಂಭಿಸಿದ್ದಾರೆ. ಬುಧವಾರ್‌ ಪೇಟ್‌ನ ಮುಖ್ಯಸ್ಥೆ ಈ ಸಂಬಂಧ ಪ್ರತಿಕ್ರಿಯಿಸಿ ಸದ್ಯ ವಿಡಿಯೋ ಕಾಲ್ ಮೂಲಕ ಗ್ರಾಹಕರಿಗೆ ಹುಡುಗಿಯರನ್ನು ಪರಿಚಯಿಸುವ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ.

ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುವುದರೊಂದಿಗೆ ಸೆಕ್ಸ್‌ ವರ್ಕರ್ಸ್‌ಗಳಿಗೆ ದುಡಿಮೆಯೂ ಸಿಗುತ್ತದೆ. ಇನ್ನು ಪರಿಸ್ಥಿತಿ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಹೊಸ ಆಯ್ಕೆ ನೋಡಿಕೊಳ್ಳಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಈ ಇಲಾಖೆ ಬಹಳ ಹಳೆಯದು. ಇಲ್ಲಿ ಬೆಳಗ್ಗೆ ಪುಸ್ತಕಗಳ ಮಾರುಕಟ್ಟೆ ಇರುತ್ತದೆ. ಆದರೆ ರಾತ್ರಿಯಾಗುತ್ತಿದ್ದಂತೆಯೇ ಸೆಕ್ಸ್ ಮಾರುಕಟ್ಟೆಯಾಗಿ ಪರಿವರ್ತನೆಯಾಘುತ್ತದೆ. ಆದರೆ ಮಾರ್ಚ್ ಬಳಿಕ ಇದು ಸಂಪೂರ್ಣವಾಗಿ ನಿರ್ಜನಗೊಂಡಿದೆ.

2008ರಲ್ಲಿ ಇಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್ ಭೇಟಿ ನೀಡಿದ್ದರು. ಅವರು ಇಲ್ಲಿ ಹಲವಾರು ಮಂದಿ ಸೆಕ್ಸ್‌ ವರ್ಕರ್ಸ್‌ಗಳನ್ನು ಭೇಟಿಯಾಗಿದ್ದರು. ಅಲ್ಲದೇ ಅವರ ಮಕ್ಕಳಿಗೆ ಎರಡು ಸಾವಿರ ಮಿಲಿಯನ್ ಡಾಲರ್ ಸಹಾಯ ಧನ ಘೋಷಿಸಿದ್ದರು.

ಇನ್ನು ಈ ಕೊರೋನಾಗಿಂತ ಮೊದಲು ತಿಂಗಳಿಗೆ ಇಪ್ಪತ್ತು ಸಾವಿರ ಸಂಪಾದಿಸುತ್ತಿದ್ದ ಸೆಕ್ಸ್‌ ವರ್ಕರ್ಸ್ ಮಾರ್ಚ್‌ನ್ಲಲಿ ಒಂದು ಪೈಸೆಯೂ ಸಿಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ

loader