ಸೇನೆಗೆ ಸೇರಲು ಸಜ್ಜಾದ ಹುತಾತ್ಮನ ಪತ್ನಿ: ಸಹೋದರಿಗೊಂದು ಸೆಲ್ಯೂಟ್!

First Published 19, Feb 2020, 6:43 PM IST

ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹತರಾದ ಭಾರತೀಯ ಸೇನೆಯ ಹುತಾತ್ಮ ಮೇಜರ್  ವಿಭೂತಿ ಶಂಕರ್ ಅವರ ಪತ್ನಿ ನಿಖಿತಾ ಕೌಲ್ ಭಾರತೀಯ ಸೇನೆ ಸೇರಲು ಸಜ್ಜಾಗಿದ್ದಾರೆ. ಈಗಾಗಲೇ SSC ಪರೀಕ್ಷೆಯಲ್ಲಿ ಪಾಸಾಗಿರುವ ನಿಖಿತಾ ಕೌಲ್, ಸಂದರ್ಶನದಲ್ಲೂ ಉತ್ತೀಣರ್ಣರಾಗಿದ್ದಾರೆ. ಶೀಘ್ರದಲ್ಲೇ ಅವರು ಭಾರೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ. ವಿಶೇಷವೆಂದರೆ ನಿಖಿತಾ ತಮ್ಮ ಖಾಸಗಿ ಉದ್ಯೋಗವನ್ನು ತೊರೆದು ಸೇನೆಗೆ ಸೇರುತ್ತಿದ್ದಾರೆ. ನಿಖಿತಾ ಕೌಲ್ ಅವರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ನಿಖಿತಾ ಕೌಲ್ ಹುತಾತ್ಮ ಮೇಜರ್ ವಿಭುತಿ ಶಂಕರ್ ಅವರ ಪತ್ನಿ

ನಿಖಿತಾ ಕೌಲ್ ಹುತಾತ್ಮ ಮೇಜರ್ ವಿಭುತಿ ಶಂಕರ್ ಅವರ ಪತ್ನಿ

ಮೇಜರ್ ವಿಭುತಿ ಶಂಕರ್ ಪುಲ್ವಾಮಾ ಕಾಳಗದಲ್ಲಿ ಹುತಾತ್ಮರಾಗಿದ್ದರು

ಮೇಜರ್ ವಿಭುತಿ ಶಂಕರ್ ಪುಲ್ವಾಮಾ ಕಾಳಗದಲ್ಲಿ ಹುತಾತ್ಮರಾಗಿದ್ದರು

ಪತಿ ನಿಧನದ ಬಳಿಕ ಸೇನೆಗೆ ಸೇರಲು ಸಜ್ಜಾದ ನಿಖಿತಾ ಕೌಲ್

ಪತಿ ನಿಧನದ ಬಳಿಕ ಸೇನೆಗೆ ಸೇರಲು ಸಜ್ಜಾದ ನಿಖಿತಾ ಕೌಲ್

SSC ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನದಲ್ಲೂ ಉತ್ತೀರ್ಣರಾಗಿರುವ ನಿಖಿತಾ

SSC ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನದಲ್ಲೂ ಉತ್ತೀರ್ಣರಾಗಿರುವ ನಿಖಿತಾ

ಪತಿಯಂತೆ ದೇಶ ಸೇವೆ ಮಾಡಲು ಖಾಸಗಿ ಉದ್ಯೋಗ ತೊರೆದ ಧೀರೆ ನಿಖಿತಾ ಕೌಲ್

ಪತಿಯಂತೆ ದೇಶ ಸೇವೆ ಮಾಡಲು ಖಾಸಗಿ ಉದ್ಯೋಗ ತೊರೆದ ಧೀರೆ ನಿಖಿತಾ ಕೌಲ್

loader