ರಾಜಪಥ ವಸ್ತುಪ್ರದರ್ಶನಕ್ಕೆ ದಿಢೀರ್‌ ಭೇಟಿ: ಭದ್ರತೆ ಕತೆ ಏನು?

First Published 20, Feb 2020, 1:16 PM

 ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜಪಥದಲ್ಲಿ ಆಯೋಜಿಸಿದ್ದ ಹುನರ್‌ ಹಾತ್‌ ವಸ್ತು ಪ್ರದರ್ಶನ ಮೇಳಕ್ಕೆ ದಿಢೀರ್‌ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಈ ವೇಳೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕೆಲ ಫೋಟೋಗಳು ಇಲ್ಲಿವೆ ನೋಡಿ

ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜಪಥದಲ್ಲಿ ಆಯೋಜಿಸಿದ್ದ ಹುನರ್‌ ಹಾತ್‌ ವಸ್ತು ಪ್ರದರ್ಶನ ಮೇಳಕ್ಕೆ ದಿಢೀರ್‌ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು.

ಈ ವೇಳೆ ಕುಶಲಕರ್ಮಿಗಳ ಜೊತೆ ಕೆಲ ಹೊತ್ತು ಸಂವಾದ ನಡೆಸಿದ್ದಾರೆ

ಮೋದಿ, ಲಿಟ್ಟಿಛೋಕಾ (ಗೋಧಿ ಹಿಟ್ಟಿನಿಂದ ಮಾಡಿದ ಬನ್‌) ಸೇವಿಸಿ ಅದಕ್ಕೆ ತಾವೇ 120 ರು. ಪಾವತಿಸಿದರು.

ಬಳಿಕ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಜೊತೆಗೂಡಿ ಮಣ್ಣಿನ ಮಡಿಕೆಯಲ್ಲಿ ನೀಡುವ ಚಹಾ ಸೇವಿಸಿದರು.

ಇದಕ್ಕೆ ತಗುಲಿದ 40 ರು. ಬಿಲ್‌ ಅನ್ನು ಸಚಿವ ನಖ್ವಿ ಪಾವತಿಸಿದರು.

ಕೇಂದ್ರ ಸಚಿವ ಸಂಪುಟ ಸಭೆ ಮುಗಿದ ಬಳಿಕ ನೇರವಾಗಿ ರಾಜ್‌ಪಥ್‌ಗೆ ಆಗಮಿಸಿದ ಮೋದಿ,

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ಪಿಎಂ

ಮೋದಿ ಅವರು ಬರುವಿಕೆ ಪೂರ್ವ ನಿಗದಿತವಾಗಿರಲಿಲ್ಲ

ಮೋದಿ ಆಗಮಿಸಿದ್ದನ್ನು ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾದರು

ವಸ್ತು ಪ್ರದರ್ಶನದಲ್ಲಿ ಮೋದಿ ಸುಮಾರು 50 ನಿಮಿಷಗಳ ಕಾಲ ಭಾಗಿಯಾಗಿದ್ದರು.

loader